alex Certify ಸಚಿನ್ ವಡಾ ಪಾವ್ ಮಾಡುವಾಗ ಬಂದ ಅನಿರೀಕ್ಷಿತ ಅತಿಥಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್ ವಡಾ ಪಾವ್ ಮಾಡುವಾಗ ಬಂದ ಅನಿರೀಕ್ಷಿತ ಅತಿಥಿ…!

ಕ್ರಿಕೆಟ್ ದಿಗ್ಗಜ ಮಾಸ್ಟರ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮಗೆ ಇಷ್ಟವಾದ ವಡಾ ಪಾವ್ ಮಾಡುತ್ತಿದ್ದಾಗ ಬೆಕ್ಕು ಇಣುಕಿ ನೋಡುತ್ತಿದೆ. ಈ ಫೋಟೋವನ್ನು ಸಚಿನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಡಾ ಪಾವ್ ನನ್ನ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. ಅನಿರೀಕ್ಷಿತ ಸಂದರ್ಶಕರು ಗೋಡೆ ಹಿಂದೆ ನಿಂತು ನೋಡುತ್ತಿದ್ದಾರೆ. ಆ ವಿಸಿಟರ್ ನ್ನು ನೋಡಬೇಕೆಂದರೆ ಸ್ವೀಪ್ ಮಾಡಿ ಎಂದು ಸಚಿನ್ ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

https://www.instagram.com/p/CEy_ueWMDaA/?igshid=1m9a1h6bcutns

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...