
ಭಾರತ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಐಪಿಎಲ್ ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ತಮ್ಮ ವರ್ಕೌಟ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ರಿಷಬ್ ಪಂತ್ ಕೂಡಾ ಇದರಲ್ಲಿದ್ದಾರೆ.
ಸುಂದರವಾದ ಹವಾಮಾನ ಮತ್ತು ಉತ್ತಮ ತಾಲೀಮು ಸೆಷನ್. ನಾನು ತಾಪಮಾನವನ್ನು ಅನುಭವಿಸಬಹುದು….ಈ ಹವಾಮಾನದಲ್ಲಿ ನೀವು ಏನು ಮಾಡುತ್ತಿದ್ದೀರಿ…? ಎಂದು ರೈನಾ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ಸ್ ಗಳು ಬಂದಿವೆ.
https://www.instagram.com/p/CDTxHJPhHCn/?igshid=t3i8mhzwzvwg