ಭಾರತದ ಓಪನಿಂಗ್ ಬ್ಯಾಟ್ಸ್ಮನ್ ಶಿಖರ್ ದವನ್ ತಮ್ಮ ಮಗನೊಂದಿಗೆ ಕಳೆಯುವ ಸಾಕಷ್ಟು ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮಗನೊಂದಿಗಿರುವ ಮತ್ತೊಂದು ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿದಿನ ಬೆಳಿಗ್ಗೆ ಜೊರಾವರ್ ಹಾಸಿಗೆಯಿಂದ ಹೊರಬರುವುದು ಕಠಿಣ ಕಾರ್ಯವಾಗಿದೆ. ಆದರೆ ನಂತರ ಈ ರೀತಿಯ ಕ್ಷಣಗಳಿವೆ ಎಂದು ಶಿಖರ್ ಧವನ್ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
https://www.instagram.com/p/CDQVRufjZSj/?igshid=1jwikcavq5fif