alex Certify ಪೋಷಕರ ಜೊತೆಗಿರುವ ಫೋಟೋ ಹಂಚಿಕೊಂಡ ಸುರೇಶ್ ರೈನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರ ಜೊತೆಗಿರುವ ಫೋಟೋ ಹಂಚಿಕೊಂಡ ಸುರೇಶ್ ರೈನಾ

ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ, ತಮ್ಮ ತಂದೆ ಹಾಗು ತಾಯಿ ಜೊತೆ ಇರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ.

ನಿಮಗೆ ಸಾಧ್ಯವಾಗದ ನಿಮ್ಮ ಜೀವನದ ಎಲ್ಲಾ ಕನಸುಗಳನ್ನು ಸಾಧಿಸಲು ನಾನು ಭರವಸೆ ನೀಡುತ್ತೇನೆ, ಏಕೆಂದರೆ ನಾನು ನನ್ನದನ್ನು ಸಾಧಿಸಿದ್ದೇನೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನೀವು ನಿರತರಾಗಿದ್ದೀರಿ. ನನ್ನ ಪ್ರೀತಿಯ ಪೋಷಕರಿಗೆ, ನಿಮ್ಮ ಎಲ್ಲಾ ತ್ಯಾಗಗಳಿಗೆ ಧನ್ಯವಾದಗಳು ಎಂದು ರೈನಾ ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

https://www.instagram.com/p/CCy51iqh-PC/?igshid=fz62wdk5zkz3

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...