
ಬ್ಯಾಟಿಂಗ್, ಬೌಲಿಂಗ್ ಅಲ್ಲದೆ ಫೀಲ್ಡಿಂಗ್ ನಲ್ಲೂ ಉತ್ತಮ ಪ್ರದರ್ಶನ ತೋರುವ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಪತ್ನಿ ಜೊತೆಗಿನ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮೊಂದಿಗೆ ಒಳ್ಳೆಯದನ್ನು ನೋಡಿ ಎಂದು ಜಡೇಜಾ ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಾಮೆಂಟ್ಸ್ ಗಳು ಬಂದಿವೆ. ಕೆಲವರು ಜಗತ್ತಿನ ಅತ್ಯಂತ ಸುಂದರ ಜೋಡಿ ನಿಮ್ಮದು ಎಂದು ಹೇಳಿದ್ದಾರೆ.
https://www.instagram.com/p/CDYfKNaHbQf/?igshid=f1blvwq2amb1