alex Certify ನೆಟ್ಸ್ ನಲ್ಲಿ ಅಬ್ಬರಿಸಿದ ಧೋನಿ – ಶೇನ್ ವಾಟ್ಸನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಸ್ ನಲ್ಲಿ ಅಬ್ಬರಿಸಿದ ಧೋನಿ – ಶೇನ್ ವಾಟ್ಸನ್

He is an ice-man on the field': Shane Watson on working under MS Dhoni at CSK - cricket - Hindustan Times

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಹಾಗೂ ಶೇನ್ ವಾಟ್ಸನ್ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಇಬ್ಬರೂ ನೆಟ್ಸ್ ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ವಿಡಿಯೋವನ್ನು ಶೇನ್ ವಾಟ್ಸನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

39ನೇ ವಯಸ್ಸಿನಲ್ಲಿಯೂ ನಾವಿಬ್ಬರೂ ಮಾಡುತ್ತಿರುವ ಅಭ್ಯಾಸ ಇಷ್ಟವಾಗುತ್ತಿದೆ ಎಂದು ಶೇನ್ ವಾಟ್ಸನ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ಸ್ ಗಳು ಬಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...