ಐಪಿಎಲ್ ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಜಯಭೇರಿ ಕಂಡಿತು. ನಿನ್ನೆಯ ರೋಚಕ ಪಂದ್ಯದಲ್ಲಿ ಎಂಎಸ್ ಧೋನಿ ಹೊಡೆದ ಒಂದು ಸಿಕ್ಸ್ ಮಾತ್ರ ಅವರ ಫ್ಯಾನ್ಸ್ ಗಳಿಗೆ ತುಂಬಾ ಖುಷಿ ನೀಡಿದೆ.
ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿ ಹೊಡೆದ ಮೂರು ಸಿಕ್ಸರ್ ಗಳ ಪೈಕಿ 4ನೇ ಬೌಲ್ ನಲ್ಲಿ ಧೋನಿ ಹೊಡೆದ ಸಿಕ್ಸ್ 92 ಮೀಟರ್ ನದ್ದಾಗಿದ್ದು, ಸ್ಟೇಡಿಯಂ ಆಚೆ ಹೋಗಿ ಬಿದ್ದಿದೆ. ಸ್ಟೇಡಿಯಂ ಆಚೆ ಇದ್ದ ವ್ಯಕ್ತಿಯೊಬ್ಬ ಬಾಲ್ ಸಿಕ್ಕ ತಕ್ಷಣ ಅದನ್ನು ಒಯ್ದಿದ್ದಾನೆ. ಧೋನಿ ಹೊಡೆದ ಈ ಸಿಕ್ಸರ್ ನ ವಿಡಿಯೋ ವೈರಲ್ ಆಗಿದೆ.
https://twitter.com/CowCorner9/status/1308476436127203328?ref_src=twsrc%5Etfw%7Ctwcamp%5Etweetembed%7Ctwterm%5E1308476436127203328%7Ctwgr%5Eshare_3&ref_url=https%3A%2F%2Fm.dailyhunt.in%2Fnews%2Findia%2Fkannada%2Fnews20first20live-epaper-firnew%2Fdhoni20pavarge20baal20stediyamnindha20horage-newsid-n216832614%3Fs%3Dauu%3D0x8ad0f259bd677651ss%3Dwsp