alex Certify ಧೋನಿಗಾಗಿ ಬ್ರಾವೊ ಹಾಡಿದ ಹಾಡಿಗೆ ಅಭಿಮಾನಿಗಳಿಂದ ಹೆಲಿಕ್ಯಾಪ್ಟರ್ ಸ್ಟೆಪ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿಗಾಗಿ ಬ್ರಾವೊ ಹಾಡಿದ ಹಾಡಿಗೆ ಅಭಿಮಾನಿಗಳಿಂದ ಹೆಲಿಕ್ಯಾಪ್ಟರ್ ಸ್ಟೆಪ್…!

ಡ್ವೇನ್ ಬ್ರಾವೋ ಇತ್ತೀಚೆಗಷ್ಟೇ ಎಂ.ಎಸ್. ಧೋನಿ ಅವರ ಕುರಿತು ಹಾಡಿರುವ ಹಾಡಿನ ಟೀಸರ್ ಬಿಡುಗಡೆಗೊಳಿಸಿದ್ದರು. ಜುಲೈ 7 ರಂದು ಎಂ.ಎಸ್. ಧೋನಿ 39ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅದೇ ದಿನದಿಂದು ಪೂರ್ತಿ ಹಾಡನ್ನು ಬ್ರಾವೋ ಬಿಡುಗಡೆ ಮಾಡುತ್ತಿದ್ದಾರೆ.

ಈ ಹಾಡಿಗೆ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ನನಗೆ ಕಳುಹಿಸಿ ಎಂದು ಬ್ರಾವೊ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೇಳಿದ್ದರು.

ಧೋನಿ ಅಭಿಮಾನಿಗಳು ಈ ಹಾಡಿಗೆ ಈಗ ಸಖತ್ ಸ್ಟೆಪ್ ಹಾಕಿದ್ದಾರೆ. ಬ್ರಾವೊ ಈ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CCEPoHOHERb/?utm_source=ig_embed

https://www.instagram.com/p/CCBO6ynHok-/?utm_source=ig_embed

https://www.instagram.com/p/CCCpjt3H-G5/?utm_source=ig_embed

https://www.instagram.com/p/CCOKroQH9NR/?utm_source=ig_embed

https://www.instagram.com/p/CCLpzT7n7cE/?utm_source=ig_embed

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...