
ಐಪಿಎಲ್ ನಲ್ಲಿ ತಮ್ಮ ಆಟ ಪ್ರದರ್ಶಿಸಲು ಸಾಕಷ್ಟು ಆಟಗಾರರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಸುರೇಶ್ ರೈನಾ ಹಾಗೂ ರಿಷಬ್ ಪಂತ್ ಎಸ್ ಜಿ ಕ್ರಿಕೆಟ್ ಫ್ಯಾಕ್ಟರಿಯಲ್ಲಿ ಬ್ಯಾಟ್ ತೆಗೆದುಕೊಳ್ಳುತ್ತಿದ್ದಾರೆ.
ಈ ವಿಡಿಯೋವನ್ನು ಸುರೇಶ್ ರೈನಾ ಸಾಮಾಜಿಕ ಜಾಲತಾಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಬ್ಯಾಟ್ ಅನ್ನು ಅಂತಿಮಗೊಳಿಸುವ ಮೊದಲ ಹೆಜ್ಜೆಯೊಂದಿಗೆ ಐಪಿಎಲ್ ನ ಬಹುನಿರೀಕ್ಷಿತ ಸೀಸನ್ ಗಾಗಿ ಸಜ್ಜಾಗಿದ್ದೇನೆ. ಮೈದಾನಕ್ಕೆ ಮರಳಲು ಕಾಯಲು ಸಾಧ್ಯವಿಲ್ಲ. ಒಂದು ಸಂತೋಷದ ಆತ್ಮ, ಒಂದು ಸಮಯದಲ್ಲಿ ಒಂದು ಹೆಜ್ಜೆ ಎಂದು ರೈನಾ ಬರೆದುಕೊಂಡಿದ್ದು, ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
https://www.instagram.com/p/CDB1tEZB5IR/?igshid=5b98nvpcbzmd