ವಿಶ್ವದ ಶ್ರೇಷ್ಠ ಕ್ರಿಕೆಟ್ ಆಟಗಾರ ಎಬಿ ಡಿ ವಿಲಿಯರ್ಸ್ ಇಂದು ತಮ್ಮ 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಬಿ ಡಿ ವಿಲಿಯರ್ಸ್ 2004 ಡಿಸೆಂಬರ್ 17ರಂದು ನಡೆದ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ನಡುವಣ ನಡೆದ ಟೆಸ್ಟ್ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಏಕದಿನ ಕ್ರಿಕೆಟ್ ನಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದರು. ಈ ಪಂದ್ಯವನ್ನು ಕ್ರಿಕೆಟ್ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ ಈ ಪಂದ್ಯದಲ್ಲಿ 8 ಬೌಂಡರಿಗಳು ಹಾಗೂ 16 ಸಿಕ್ಸರ್ ಗಳನ್ನು ಎಬಿ ಡಿ ಸಿಡಿಸಿದ್ದರು.
ನಾಳೆ ನಡೆಯಲಿದೆ IPL ಹರಾಜು: ಯಾವ ಆಟಗಾರರಿಗೆ ಎಷ್ಟೆಷ್ಟು ಬೆಲೆ…? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಮಿಸ್ಟರ್ 360 ಎಂದೇ ಖ್ಯಾತಿ ಪಡೆದಿರುವ ಎಬಿ ಡಿ ವಿಲಿಯರ್ಸ್ ಪ್ರತಿ ಐಪಿಎಲ್ ನಲ್ಲಿ ಆರ್ ಸಿ ಬಿ ಪರ ಕಣಕ್ಕಿಳಿಯುತ್ತಾರೆ. 1984 ಫೆಬ್ರವರಿ 17ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
https://twitter.com/TrendingVirat/status/1361702454673379328?ref_src=twsrc%5Etfw%7Ctwcamp%5Etweetembed%7Ctwterm%5E1361702454673379328%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Ftv9kannada-epaper-tvnkan%2Fhappybirthdayabdevilliersebidiviliyarsgehuttuhabbadhasambhramanettigarindhashubhaashayagalamahaapura-newsid-n254861534%3Fs%3Dauu%3D0x8ad0f259bd677651ss%3Dwsp
https://twitter.com/DeadlyYorkers/status/1361754072462680065?ref_src=twsrc%5Etfw%7Ctwcamp%5Etweetembed%7Ctwterm%5E1361754072462680065%7Ctwgr%5E%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Ftv9kannada-epaper-tvnkan%2Fhappybirthdayabdevilliersebidiviliyarsgehuttuhabbadhasambhramanettigarindhashubhaashayagalamahaapura-newsid-n254861534%3Fs%3Dauu%3D0x8ad0f259bd677651ss%3Dwsp