HomeLatest Newsಸಂಕ್ರಾಂತಿ ದಿನವೇ ಗಗನಕ್ಕೇರಿದ ಚಿನ್ನ-ಬೆಳ್ಳಿ ಬೆಲೆ; ₹3 ಲಕ್ಷದತ್ತ ಬೆಳ್ಳಿ ಓಟ

ಸಂಕ್ರಾಂತಿ ದಿನವೇ ಗಗನಕ್ಕೇರಿದ ಚಿನ್ನ-ಬೆಳ್ಳಿ ಬೆಲೆ; ₹3 ಲಕ್ಷದತ್ತ ಬೆಳ್ಳಿ ಓಟ

ಬೆಂಗಳೂರು: ನೀವು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಜೇಬಿಗೆ ಕತ್ತರಿ ಹಾಕೋದು ಗ್ಯಾರಂಟಿ! ಕಳೆದ ಆರು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಏರುತ್ತಲೇ ಸಾಗಿದ್ದು, ಪ್ರತಿದಿನ ಹೊಸ ದಾಖಲೆ ಬರೆಯುತ್ತಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆ ಯಾರೂ ಊಹಿಸದ ಮಟ್ಟಕ್ಕೆ ಜಿಗಿಯುತ್ತಿದ್ದು, ಗ್ರಾಹಕರು ಬೆಚ್ಚಿಬೀಳುವಂತಾಗಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರುಪೇರುಗಳಿಂದಾಗಿ ಚಿನ್ನದ ಬೆಲೆ ಗ್ರಾಮ್‌ಗೆ ಬರೋಬ್ಬರಿ ₹100 ರಷ್ಟು ಏರಿಕೆಯಾಗಿದೆ.ಬೆಳ್ಳಿ ಬೆಲೆ ಬರೋಬ್ಬರಿ 15 ರೂ ಏರಿಕೆ ಆಗಿದೆ.ಪ್ರತಿ ಕಿಲೋ ಬೆಳ್ಳಿಯ ಬೆಲೆ 3 ಲಕ್ಷ ರೂಪಾಯಿಗಳ ಹತ್ತಿರಕ್ಕೆ ಬಂದಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (1 ಗ್ರಾಂ):

24 ಕ್ಯಾರಟ್ (ಅಪರಂಜಿ ಚಿನ್ನ): ₹14,362

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ಕ್ಯಾರಟ್ (ಆಭರಣ ಚಿನ್ನ): ₹13,165

ದೇಶಾದ್ಯಂತ ಚಿನ್ನದ ಬೆಲೆ ಹೇಗಿದೆ? (ಪ್ರತಿ 1 ಗ್ರಾಂಗೆ)

24 ಕ್ಯಾರಟ್: ₹14,362

22 ಕ್ಯಾರಟ್: ₹13,165

18 ಕ್ಯಾರಟ್: ₹10,772

ಬೆಳ್ಳಿ ಬೆಲೆ ಎಷ್ಟು?

1 ಗ್ರಾಂ ಬೆಳ್ಳಿ: ₹290

100 ಗ್ರಾಂ ಬೆಳ್ಳಿ: ₹29,000

1 ಕೆಜಿ ಬೆಳ್ಳಿ: ₹2,90,000 ಲಕ್ಷಕ್ಕೆ ಹತ್ತಿರ

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)

ಚೆನ್ನೈ 13,165 ರೂ. 14,362 ರೂ.

ಮುಂಬೈ 13,165 ರೂ. 14,362 ರೂ.

ದೆಹಲಿ 13,165 ರೂ. 14,362 ರೂ.

ಕೋಲ್ಕತ್ತಾ 13,165 ರೂ. 14,362 ರೂ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular