HomeLive Newsಪ್ರೊ ಕಬಡ್ಡಿ; ಇಂದು ಪಾಟ್ನಾ ಪೈರೇಟ್ಸ್ ಹಾಗೂ ಯು ಮುಂಬಾ ಮುಖಾಮುಖಿ

ಪ್ರೊ ಕಬಡ್ಡಿ; ಇಂದು ಪಾಟ್ನಾ ಪೈರೇಟ್ಸ್ ಹಾಗೂ ಯು ಮುಂಬಾ ಮುಖಾಮುಖಿ

ಈ ಬಾರಿಯ ಪ್ರೊ ಕಬಡ್ಡಿ ಪಂದ್ಯಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದು,  ಪ್ರತಿದಿನ ಮಿಸ್ ಮಾಡದೆ ವೀಕ್ಷಿಸುತ್ತಿದ್ದಾರೆ. ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಯು ಮುಂಬಾ ಮುಖಾಮುಖಿಯಾಗುತ್ತಿದ್ದು, ಕಬಡ್ಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪಟ್ನಾ ಪೈರೇಟ್ಸ್ ಹಾಗೂ ಯು ಮುಂಬಾ ಈ ಎರಡು ತಂಡಗಳ ಬಲಾಬಲ ನೋಡುವುದಾದರೆ. 20 ಬಾರಿ ಮುಖಾಮುಖಿಯಾಗಿದ್ದು, ಪಟ್ನಾ ಪೈರೇಟ್ಸ್ ಎಂಟು ಬಾರಿ ಜಯಭೇರಿ ಆದರೆ ಯು ಮುಂಬಾ ತಂಡ ಹನ್ನೊಂದು ಬಾರಿ ಜಯ ಸಾಧಿಸಿದೆ.

ಒಂದು ಪಂದ್ಯ  ಡ್ರಾ ನಿಂದ ಅಂತ್ಯಗೊಂಡಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್ ಮತ್ತು  ತಮಿಳ್ ತಲೈವಾಸ್  ಸೆಣಸಾಡಲಿದ್ದು, ರೈಡರ್ಗಳ ಅಬ್ಬರವನ್ನು ನೋಡಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular