HomeEntertainment'ಕಾಗದ' ಚಿತ್ರದ ಟ್ರೈಲರ್ ರಿಲೀಸ್

‘ಕಾಗದ’ ಚಿತ್ರದ ಟ್ರೈಲರ್ ರಿಲೀಸ್

ಇತ್ತೀಚಿಗಷ್ಟೇ ತನ್ನ ಟೀಸರ್ ಹಾಗೂ ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದ್ದ, ‘ಕಾಗದ’ ಚಿತ್ರದ ಟ್ರೈಲರನ್ನು ಇಂದು ಜಾಂಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಟ್ರೈಲರ್ ಗೆ ನೋಡುಗರಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬಂದಿದೆ.

ರಂಜಿತ್ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಆದಿತ್ಯ ಕರೆಗೌಡ ಮತ್ತು ಅಂಕಿತ ಜೈರಾಮ್ ಸೇರಿದಂತೆ ನೇಹಾ ಪಾಟೀಲ್, ಬಾಲ ರಾಜವಾದಿ, ಅಶ್ವಥ್ ನೀನಾಸಂ, ಮಾತಾ ಕೋಪಲ, ಶಿವಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್, ತೇಜಶ್ರೀ ತೆರೆ ಹಂಚಿಕೊಂಡಿದ್ದಾರೆ. ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದು, ಪವನ್ ಗೌಡ ಅವರ ಸಂಕಲನ, ಅರುಣ್ ರೋಹಿತ್ ನೃತ್ಯ ಸಂಯೋಜನೆ, ವೇಣುಸ್ ನಾಗರಾಜ್ ಮೂರ್ತಿ  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular