HomeInternationalಪತ್ನಿ ಮೇಲಿನ ಕೋಪಕ್ಕೆ ತನ್ನ ತಲೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಪತಿ.....!

ಪತ್ನಿ ಮೇಲಿನ ಕೋಪಕ್ಕೆ ತನ್ನ ತಲೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಂಡ ಪತಿ…..!

ಪತಿ-ಪತ್ನಿ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪ ಸಾಮಾನ್ಯ. ಆದರೆ ಅದೇ ಮನಸ್ತಾಪ ವಿಪರೀತಕ್ಕೆ ತಿರುಗಿದರೇ ಮಾತ್ರ ದುರಂತ.

ಕೋಪದ ಬರದಲ್ಲಿ ಪತಿ ಪತ್ನಿ ಮೇಲೆ ಕೈ ಮಾಡುವ ಅಥವಾ ಪತ್ನಿಯೇ ಪತಿಯನ್ನು ಹೊಡೆಯುವ ಸುದ್ದಿಗಳನ್ನು ನೋಡಿದ್ದೇವೆ. ಆದರೆ ಇಲ್ಲೋರ್ವ ಪತಿ, ಪತ್ನಿ ಮೇಲಿನ ಕೋಪಕ್ಕೆ ತನ್ನ ತಲೆಗೆ ತಾಲೇ ಹೊಡೆದುಕೊಂಡ ಘಟನೆ ನಡೆದಿದೆ.

ಪತ್ನಿ ಮೇಲಿನ ವಿಪರೀತ ಕೋಪಕ್ಕೆ ಪತಿ ಮಹಾಶಯ ಚಪ್ಪಲಿಯಿಂದ ತನ್ನ ತಲೆಗೆ ತಾನೇ ಹೊಡೆದುಕೊಂಡಿದ್ದಾನೆ. ಈಸುದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತ್ನಿ ತನಗೆ ನೆಮ್ಮದಿಯಿಂದ ಮಲಗಲು ಕೂಡಾ ಬಿಡುತ್ತಿಲ್ಲ ಎಂದು ವ್ಯಕ್ತಿ ತನ್ನ ತಲೆಗೆ ಕೋಪದಲ್ಲಿ ಹೋಡೆದುಕೊಂಡಿದ್ದಾನೆ. ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ ಎನ್ನಲಾಗಿದೆ. ಪತಿ ತನ್ನ ಕೋಪಕ್ಕೆ ತನ್ನ ತಲೆಗೆ ತಾನೇ ಚಪ್ಪಲಿಯಿಂದ ಹೊಡೆದುಕೊಳ್ಳುತ್ತಿದ್ದು, ಅದಕ್ಕೆ ಪತ್ನಿ, ನೋಡಿ ಇಂತಹ ಸೈಕೋ ಜೊತೆ ಬಾಳಬೇಕಾದ ಸ್ಥಿತಿ ನನ್ನದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular