HomeHealthಹೊಟ್ಟೆಗೆ ಆಯಿಲ್ ಮಸಾಜ್ ಮಾಡಿ ಪಡೆಯಿರಿ ಈ ಪ್ರಯೋಜನ....!

ಹೊಟ್ಟೆಗೆ ಆಯಿಲ್ ಮಸಾಜ್ ಮಾಡಿ ಪಡೆಯಿರಿ ಈ ಪ್ರಯೋಜನ….!

ಆಯಿಲ್ ಮಸಾಜ್ ನಿಂದ ಹಲವು ಪ್ರಯೋಜನಗಳಿವೆ. ಹಾಗಾಗಿ ಕೂದಲು ಹಾಗೂ ಚರ್ಮದ ಸಮಸ್ಯೆ ಇರುವವರು ಆಯಿಲ್ ಮಸಾಜ್ ಮೊರೆ ಹೋಗುತ್ತಾರೆ ಅದೇ ರೀತಿ ನಾವು ಪ್ರತಿದಿನ ರಾತ್ರಿ ಮಲಗುವ ಮುನ್ನ ನಮ್ಮ ಹೊಟ್ಟೆಯ ಮೇಲೆ ಸ್ವಲ್ಪ ಹೊತ್ತು ಆಯಿಲ್ ಮಸಾಜ್ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.

*ಪುರುಷ ಹಾಗೂ ಮಹಿಳೆ ಪ್ರತಿದಿನ ರಾತ್ರಿ ಆಯಿಲ್ ಮಸಾಜ್ ಮಾಡುವುದರಿಂದ ಮಹಿಳೆಯರಲ್ಲಿ ಫಲವತ್ತತೆ ಸುಧಾರಿಸುತ್ತದೆ ಮತ್ತು ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಾಗುತ್ತದೆ.

*ಶುಂಠಿ ಹಾಗೂ ಸಾಸಿವೆ ಎಣ್ಣೆಯ ಮಿಶ್ರಣವನ್ನು ಹೊಟ್ಟೆಯ ಮೇಲೆ ಹಚ್ಚಿ ಮಸಾಜ್ ಮಾಡುವುದರಿಂದ ಹೊಟ್ಟೆ ನೋವು, ವಾಕರಿಕೆ, ಹೊಟ್ಟೆ ಊದಿಕೊಳ್ಳುವುದು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ವಯಸ್ಸಾದಂತೆ ಸೊಂಟ ನೋವಿನ ಸಮಸ್ಯೆ ಕಾಡುತ್ತದೆ. ಹೊಟ್ಟೆಗೆ ಆಯಿಲ್ ಮಸಾಜ್ ಮಾಡುವುದರಿಂದ ಸೊಂಟ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ.

*ಹೊಟ್ಟೆಯ ಸುತ್ತ ಆಯಿಲ್ ಮಸಾಜ್ ಮಾಡುವುದರಿಂದ ಹೊಟ್ಟೆಯ ಸುತ್ತಲಿನ ಪ್ರದೇಶದಲ್ಲಿರುವ ಕೊಳಕು ನಿವಾರಣೆಯಾಗಿ ಹೊಟ್ಟೆ ಭಾಗ ಸ್ವಚ್ಚವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular