HomeEntertainment'ದಿ 7 ಡೆತ್' ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

‘ದಿ 7 ಡೆತ್’ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್

ಅಜಯ್ ಕುಮಾರ್ ರಚಿಸಿ ನಿರ್ದೇಶಿಸುವ ‘ದಿ 7 ಡೆತ್’  ಚಿತ್ರದ ಮೋಷನ್ ಪೋಸ್ಟರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಮೋಶನ್ ಪೋಸ್ಟರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ತನ್ನ ಟೈಟಲ್ ಮೂಲಕವೆ ಎಲ್ಲರ ಗಮನ ಸೆಳೆದಿದೆ

ಈ ಚಿತ್ರವನ್ನು NA ಫಿಲಂ ವರ್ಡ್ ಬ್ಯಾನರ್ ನಲ್ಲಿ ಎನ್ ಶರ್ಮಾ ಹಾಗೂ ಲವ್ ಶರ್ಮ ನಿರ್ಮಾಣ ಮಾಡಿದ್ದು, ನೀತಾ ಶರ್ಮಾ ಸೇರಿದಂತೆ ಸಜ್ಜದ್ ನೈಕ್, ಕಬೀರ್ ಸಿಂಗ್, ಲಕ್ಷ್ಮಣ್ ಆಚಾರಿ, ಮಣಿ ರಾಜ್, ಶಮಿ ಸಿಂಗ್, ಪ್ರಿಯಾ ಠಾಕೂರ್, ಎಸ್‌ ಕೆ ಸುಭಾನಿ , ಶಾರುಖ್ ಪಠಾಣ್, ಸಚಿನ್ ಸಿಂಡೆ ತೆರೆ ಹಂಚಿಕೊಂಡಿದ್ದಾರೆ. ಸೂರ್ಯ ನಾರಾಯಣನ್ ಆರ್. ಹಾಗೂ ತ್ಸ್ಮೀಡಿಯಾ ವರ್ಕ್ಸ್ ಅವರ ಸಂಕಲನ, ರಂಜನ್ ಯಾದವ್ ಹಾಗೂ ಫಿರೋಜ್ ಛಾಯಾಗ್ರಹಣವಿದ್ದು, ನವೀನ್ ಬಿರ್ಲಾ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular