HomeEntertainment'ಮೂರನೇ ಕೃಷ್ಣಪ್ಪ' ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

‘ಮೂರನೇ ಕೃಷ್ಣಪ್ಪ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನವೀನ್ ನಾರಾಯಣಘಟ್ಟ ನಿರ್ದೇಶನದ ಮೂರನೇ ಕೃಷ್ಣಪ್ಪ ಸಿನಿಮಾದ ಲಿರಿಕಲ್ ಸಾಂಗ್ ನಿನ್ನೆ ಆನಂದ್ ಆಡಿಯೋ youtube ಚಾನೆಲ್ ಅಲ್ಲಿ ಬಿಡುಗಡೆ ಮಾಡಲಾಗಿದೆ. ‘ಹೊಂಗನಸೆ’ ಎಂಬ ಈ ಹಾಡಿಗೆ ಸುರಭಿ ಭಾರದ್ವಾಜ್ ಧ್ವನಿಯಾಗಿದ್ದು, ಆನಂದ್ ರಾಜವಿಕ್ರಂ ಸಂಗೀತ ಸಂಯೋಜನೆ ನೀಡಿದ್ದಾರೆ. ಸುಪ್ರೀತ್ ಶರ್ಮಾ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ರೆಡ್ ಡ್ರ್ಯಾಗನ್ ಫಿಲಂಸ್ ಬ್ಯಾನರ್ ನಡಿ ರವಿಶಂಕರ್ ಮತ್ತು ಮೋಹನ್ ರೆಡ್ಡಿ ನಿರ್ಮಾಣ ಮಾಡಿದ್ದು, ಸಂಪತ್ ಮೈತ್ರಿಯ, ರಂಗಾಯಣ ರಘು, ಉಗ್ರ ಮಂಜು, ಶ್ರೀಪ್ರಿಯ, ತುಕಾಲಿ ಸಂತೋಷ್ ತೆರೆ ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಅವರ ಸಂಕಲನವಿದ್ದು, ಯೋಗಿ ಸಾಹಿತ್ಯವಿದೆ.

For Latest News Updates, Join Our Whatsapp Community🚩
RELATED ARTICLES

Most Popular