HomeKarnatakaBIG NEWS: ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈವರೆಗಿನ ಶೇಕಡಾವಾರು ಮತದಾನ; ಇಲ್ಲಿದೆ ಮಾಹಿತಿ

BIG NEWS: ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈವರೆಗಿನ ಶೇಕಡಾವಾರು ಮತದಾನ; ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಲ್ಲಿ ಮತಗಟ್ಟಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮಧ್ಯಾಹ್ನ 11 ಗಂಟೆಯವರೆಗೆ ಶೇ.24.48ರಷ್ಟು ಮತದಾನವಾಗಿದೆ.

ಯಾವ ಕ್ಷೇತ್ರಗಳಲ್ಲಿ ಎಷ್ಟು ಮತದಾನವಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.27.23ರಷ್ಟು ಮತದಾನವಾಗಿದೆ.
ಬೆಳಗಾವಿ ಕ್ಷೇತ್ರ ಶೇ.23.91ರಷ್ಟು
ಬಳ್ಳಾರಿ ಕ್ಷೇತ್ರ ಶೇ.26.45ರಷ್ಟು
ದಾವಣಗೆರೆ ಕ್ಷೇತ್ರ ಶೇ.23.27ರಷ್ಟು
ಶಿವಮೊಗ್ಗ ಕ್ಷೇತ್ರ ಶೇ.27.22ರಷ್ಟು
ರಾಯಚೂರು ಕ್ಷೇತ್ರ ಶೇ.22.05ರಷ್ಟು
ಬಾಗಲಕೋಟೆ ಶೇ.23.80ರಷ್ಟು
ವಿಜಯಪುರ ಶೇ.23.91ರಷ್ಟು
ಹಾವೇರಿ ಶೇ.24.24ರಷ್ಟು
ಧಾರವಾಡ ಶೇ.24ರಷ್ಟು
ಕಲಬುರ್ಗಿ ಶೇ.22.64ರಷ್ಟು
ಕೊಪ್ಪಳ ಶೇ.24.64ರಷ್ಟು
ಉತ್ತರ ಕನ್ನಡ ಶೇ.27.65ರಷ್ಟು ಮತದಾನವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular