HomeKarnatakaBIG NEWS: ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 50.93ರಷ್ಟು ಮತದಾನ

BIG NEWS: ಲೋಕಸಭಾ ಚುನಾವಣೆ: ಮಧ್ಯಾಹ್ನ 3 ಗಂಟೆಯವರೆಗೆ ಶೇ. 50.93ರಷ್ಟು ಮತದಾನ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.50.93ರಷ್ಟು ಮತದಾನವಾಗಿದೆ.

ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಶೇ.40.10ರಷ್ಟು ಮತದಾನವಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರ ಶೇ.41.12ರಷ್ಟು ಮತದಾನ
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಶೇ.49.62ರಷ್ಟು ಮತದಾನ
ಬೆಂಗಳೂರು ದಕ್ಷಿಣ ಕ್ಷೇತ್ರ ಶೇ.40.77ರಷ್ಟು ಮತದಾನ
ಚಾಮರಾಜನಗರ ಕ್ಷೇತ್ರ ಶೇ.54.82ರಷ್ಟು ಮತದಾನ
ಚಿಕ್ಕಬಳ್ಳಾಪುರ ಕ್ಷೇತ್ರ ಶೇ.55.90ರಷ್ಟು ಮತದಾನ
ಚಿತ್ರದುರ್ಗ ಕ್ಷೇತ್ರ ಶೇ.52.14ರಷ್ಟು ಮತದಾನ
ದಕ್ಷಿಣ ಕನ್ನಡ ಕ್ಷೇತ್ರ ಶೇ.58.76ರಷ್ಟು ಮತದಾನ
ಹಾಸನ ಕ್ಷೇತ್ರ ಶೇ.55.92ರಷ್ಟು ಮತದಾನ
ಕೋಲಾರ ಕ್ಷೇತ್ರ ಶೇ.54.66ರಷ್ಟು ಮತದಾನ
ಮಂಡ್ಯ ಶೇ.57.44ರಷ್ಟು ಮತದಾನ
ಮೈಸೂರು-ಕೊಡಗು ಕ್ಷೇತ್ರ ಶೇ.53.55ರಷ್ಟು ಮತದಾನ
ತುಮಕೂರು ಕ್ಷೇತ್ರ ಶೇ.56.62ರಷ್ಟು ಮತದಾನ
ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಶೇ.57.49ರಷ್ಟು ಮತದಾನ

For Latest News Updates, Join Our Whatsapp Community🚩
RELATED ARTICLES

Most Popular