
ಬಚ್ಪನ್ ಕಾ ಪ್ಯಾರ್ ಕ್ರೇಜ಼್ಗೆ ಸ್ಟೆಪ್ ಹಾಕುತ್ತಿರುವ ಸೆಲೆಬ್ರಿಟಿಗಳ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದ್ದಾರೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮಡದಿ ಧನಶ್ರೀ ವರ್ಮಾ ಹಾಗೂ ಅಪರ್ಶಕ್ತಿ ಖುರಾನಾ.
ಕೊರಿಯೋಗ್ರಾಫಿ ಮಾಡುವ ಧನಶ್ರೀ ವರ್ಮಾ ತಮ್ಮ ಈ ಹೊಸ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗಿರುವ ಈ ಹಾಡಿಗೆ ಪಂಜಾಬೀ ಟ್ವಿಸ್ಟ್ ಕೊಟ್ಟಿರುವ ಧನಶ್ರೀ ಬೀಟ್ಗೆ ತಕ್ಕಂತೆ ಖುರಾನಾ ಜೊತೆಗೆ ರಿದಮ್ನಲ್ಲಿ ಸ್ಟೆಪ್ ಹಾಕಿದ್ದಾರೆ.
https://www.youtube.com/watch?v=V6JWndUt83g