ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ಒಂದೊಂದಾಗಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಆರಂಭಿಸಿವೆ. ಇದೀಗ ಯಮಹಾ ಮೋಟಾರ್ಸ್ Zypp ಎಲೆಕ್ಟ್ರಿಕ್ ವಾಹನದೊಂದಿಗೆ ಎಲೆಕ್ಟ್ರಿಕ್ ವಾಹನ ಕ್ಷೇತ್ರ ಪ್ರವೇಶಿಸಿದೆ.
ಯಮಹಾ ಮೋಟಾರ್ಸ್ ಮೋಟೋ ಬಿಸಿನೆಸ್ ಸರ್ವಿಸ್ ಇಂಡಿಯಾ ದೆಹಲಿ ಜೊತೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಭಾರತೀಯ ಕಂಪನಿ ಮೋಟೋ ಬಿಸಿನೆಸ್ ಸರ್ವಿಸ್ ಇಂಡಿಯಾ ಮೂಲಕ ನಿರ್ವಹಣೆ ಸೇವೆಗಳನ್ನು ನೀಡಲಿದೆ.
BIG NEWS: ಗಲಭೆಕೋರರ ಮನೆಗಳ ಮೇಲೆ ಬುಲ್ಡೋಜರ್ ಅಸ್ತ್ರ; ಮನೆಗಳನ್ನು ನೆಲಸಮಗೊಳಿಸಿದ ಯುಪಿ ಸರ್ಕಾರ
ಭಾರತೀಯ ವೆಹಿಕಲ್ ಮೊಬಿಲಿಟಿ ಮಾರುಕಟ್ಟೆ ಒಟ್ಟಾರೆ ಜಾಗತಿಕ ಪ್ರವೃತ್ತಿಗೆ ಅನುಗುಣವಾಗಿ ಬೆಳೆಯುತ್ತಿದೆ ಮತ್ತು ಇವಿ ವಿಭಾಗದಲ್ಲಿ ವೇಗದ ಬೆಳವಣಿಗೆಯನ್ನು ನೋಡುತ್ತಿದೆ ಎಂದು ಎಂಬಿಎಸ್ಐನ ವ್ಯವಸ್ಥಾಪಕ ನಿರ್ದೇಶಕ ಶೋಜಿ ಶಿರೈಶಿ ಹೇಳಿದ್ದಾರೆ.