ಜಗತ್ತಿನ ಅತ್ಯಂತ ಸಣ್ಣ ಗಾತ್ರದ ಕುದುರೆಯಾದ ಪೀಬಾಡಿ ಕೇವಲ 19 ಪೌಂಡ್ ತೂಕವಿದ್ದು, ತನ್ನ ಹೊಸ ಸ್ನೇಹಿತರಾದ ಮೂರು ನಾಯಿಗಳೊಂದಿಗೆ ಜಾಲಿಯಾಗಿದ್ದಾನೆ.
ಗರ್ಭಾವಸ್ಥೆಯಿಂದ ಭೂಮಿಗೆ ಬರುವ ವೇಳೆ ಉಂಟಾದ ವ್ಯತ್ಯಾಸದಿಂದ ಸರಿಯಾದ ಬೆಳವಣಿಗೆ ಕಾಣದ ಪೀಬಾಡಿಯನ್ನು, ಸ್ಯಾನ್ ಡಿಯಾಗೋದ 55 ವರ್ಷ ವಯಸ್ಸಿನ ಫೇತ್ ಸ್ಮಿತ್ ಎಂಬ ಕುದುರೆ ತರಬೇತುದಾರ ಸಾಕಿಕೊಂಡಿದ್ದಾರೆ.
ಒಂದೇ ಕುಟುಂಬದ ಮೂವರು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ
ತನ್ನ ವಯಸ್ಸಿನ ಕುದುರೆಗಳ ಪೈಕಿ ಜಗತ್ತಿನಲ್ಲೇ ಅತ್ಯಂತ ಸಣ್ಣ ಗಾತ್ರದ ಕುದುರೆಯಾದ ಪೀಬಾಡಿಗೆ ಈಗ ಆರು ವಾರಗಳು ತುಂಬಿವೆ.
BIG NEWS: ಡೆಲ್ಟಾ ಪ್ಲಸ್ ಆತಂಕ; ಗಡಿ ಜಿಲ್ಲೆಗಳಲ್ಲಿ ಎಚ್ಚರವಿರಲಿ; ಆರೋಗ್ಯ ಇಲಾಖೆ ಸೂಚನೆ
ತಾಯಿ ಗರ್ಭದಿಂದ ಹೊರಗೆ ಬರಲು ಪರದಾಡಿದ ಪೀಬಾಡಿಗೆ ದಯಾಮರಣದ ಸಾವು ನೀಡಲು ಪಶುವೈದ್ಯರು ಕುದುರೆಯ ಹಿಂದಿನ ಮಾಲೀಕರಿಗೆ ಸೂಚಿಸಿದ್ದರು. ಈ ಪರಿಸ್ಥಿತಿಯಿಂದ ಪೀಬಾಡಿಯನ್ನು ರಕ್ಷಿಸಿಕೊಂಡ ಸ್ಮಿತ್, ವ್ಯಾನೊಂದನ್ನು ತಂದು ಅದರಲ್ಲಿ ಪೀಬಾಡಿಯನ್ನು ಕರೆದುಕೊಂಡು ತಂದು ಸಾಕಿಕೊಂಡಿದ್ದಾರೆ.