ಬೆಂಗಳೂರು : ನಾಡಿನ ಸಮಸ್ತ ಜನತೆಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಮೀನುಗಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭ ಕೋರಿದ್ದಾರೆ.
ಟ್ವೀಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್ ಮಾನವ ಸಂಕುಲ ನಡೆದು ಬಂದ ಹಾದಿಗೂ ಮೀನುಗಾರಿಕೆಗೂ ಅವಿನಾಭಾವ ನಂಟಿದೆ. ಸಮುದ್ರದೊಳಗಿನ ಪ್ರಪಂಚದ ಮೇಲೆ ಎಲ್ಲರಿಗೂ ಕುತೂಹಲ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ RNS ಗಾಲ್ಫ್ ರೆಸಾರ್ಟ್ನಲ್ಲಿ ಈ ಬಾರಿ ವಿಶ್ವ ಮೀನುಗಾರಿಕಾ ದಿನಾಚರಣೆ ಹಾಗೂ ಬೃಹತ್ ಮತ್ಸ್ಯಮೇಳ ಹಮ್ಮಿಕೊಂಡಿದ್ದು, ಸಮಸ್ತರಿಗೂ ಹಾರ್ದಿಕ ಸ್ವಾಗತ ಎಂದಿದ್ದಾರೆ.
ನಾಡಿನ ಸಮಸ್ತ ಜನತೆಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಮಾನವ ಸಂಕುಲ ನಡೆದು ಬಂದ ಹಾದಿಗೂ ಮೀನುಗಾರಿಕೆಗೂ ಅವಿನಾಭಾವ ನಂಟಿದೆ. ಸಮುದ್ರದೊಳಗಿನ ಪ್ರಪಂಚದ ಮೇಲೆ ಎಲ್ಲರಿಗೂ ಕುತೂಹಲ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ RNS ಗಾಲ್ಫ್ ರೆಸಾರ್ಟ್ನಲ್ಲಿ ಈ ಬಾರಿ ವಿಶ್ವ ಮೀನುಗಾರಿಕಾ ದಿನಾಚರಣೆ ಹಾಗೂ ಬೃಹತ್ ಮತ್ಸ್ಯಮೇಳ… pic.twitter.com/cKsWZTA2tN
— DK Shivakumar (@DKShivakumar) November 21, 2024