ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಹೊರ ಹಾಕಿದೆ. ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ.
ಮಹಿಳೆಯರು ಎಷ್ಟೇ ಶಾಪಿಂಗ್ ಮಾಡ್ಲಿ. ಶೇಕಡಾ 80ರಷ್ಟು ಮಹಿಳೆಯರು ಶಾಪಿಂಗ್ ವೇಳೆ ತಪ್ಪು ಸೈಜ್ ನ ಬ್ರಾ ಖರೀದಿ ಮಾಡ್ತಾರಂತೆ. ವಿಶೇಷವೆಂದ್ರೆ ಅನೇಕ ಮಹಿಳೆಯರಿಗೆ ಯಾವ ಸೈಜ್ ನ ಬ್ರಾ ತಮಗೆ ಬೇಕೆಂಬುದೇ ಗೊತ್ತಿರಲ್ವಂತೆ.
ಒಬ್ಬರೇ ಇರುವಾಗ ಹುಡುಗಿಯರು ಪ್ರೀತಿಯ ಕನಸು ಕಾಣ್ತಾರೆ. ಬಾಯ್ ಫ್ರೆಂಡ್ ಅಥವಾ ಪತಿ ಜೊತೆ ರೋಮ್ಯಾನ್ಸ್ ಮಾಡಿದ ಹಾಗೆ ಕಲ್ಪನೆ ಮಾಡಿಕೊಳ್ತಾರೆ.
ನಾನು ಹೇಗೆ ಕಾಣ್ತಿದ್ದೇನೆ? ಪ್ರತಿಯೊಬ್ಬ ಮಹಿಳೆ ಯಾವುದೇ ವಯಸ್ಸಿನವಳಾಗಿರಲಿ ಈ ಪ್ರಶ್ನೆ ಕೇಳಿಕೊಳ್ತಾಳೆ. ಸೌಂದರ್ಯ ಮಹಿಳೆಯ ಚಿಂತೆಗೆ ಮೂಲ ಕಾರಣ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಚಾಕೋಲೇಟ್ ತಿನ್ನಲು ಬಯಸ್ತಾಳೆ ಮಹಿಳೆ.
ಕನ್ನಡಿ ಮಹಿಳೆಯ ಆಪ್ತ ಸ್ನೇಹಿತೆ. ಸದಾ ಕನ್ನಡಿ ಮುಂದಿರುವ ಮಹಿಳೆಯರು ಯಾವ ಸ್ಟೈಲ್ ಮಾಡಿದ್ರೆ ಹೇಗೆ ಕಾಣ್ತೇನೆ ಎಂಬುದನ್ನು ಕನ್ನಡಿ ಮುಂದೆ ಪ್ರಯೋಗ ಮಾಡ್ತಾರೆ.