Viral Video | ಚಲಿಸುವ ರೈಲಿನಲ್ಲಿ ಚಪ್ ಚಪ್ಲೀಲಿ ಬಡಿದಾಡಿಕೊಂಡ ಮಹಿಳೆಯರು 13-07-2023 8:29AM IST / No Comments / Posted In: Latest News, India, Live News ಮರ್ಯಾದೆಗೆ ಅಂಜದೇ ಸಾರ್ವಜನಿಕವಾಗಿ ಹೊಡೆದಾಡಿಕೊಳ್ಳುವ ಘಟನೆಗಳನ್ನು ನೋಡ್ತಾನೇ ಇರ್ತೀವಿ. ಬಹಿರಂಗವಾಗಿ ಹೊಡೆದಾಡಿಕೊಳ್ಳುವುದರಲ್ಲಿ ಮಹಿಳೆಯರೇನು ಹಿಂದೆ ಬಿದ್ದಿಲ್ಲ. ಇತ್ತೀಚಿಗೆ ಕರ್ನಾಟಕದಲ್ಲಿ ಫ್ರೀ ಬಸ್ ಸೇವೆ ಸಿಕ್ಕ ಮೇಲಂತೂ ಮಹಿಳೆಯರು ಸೀಟಿಗಾಗಿ ಕಿತ್ತಾಡಿಕೊಳ್ಳುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡವು. ಇದೇ ರೀತಿ ಮಹಿಳೆಯರು ರೈಲಿನಲ್ಲಿ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮಹಿಳೆಯರ ಹೊಡೆದಾಟವಂತೂ ನಿಜಕ್ಕೂ ಬೆಚ್ಚಿಬೀಳಿಸುತ್ತದೆ. ಕೋಲ್ಕತ್ತಾ ಲೋಕಲ್ ಟ್ರೈನ್ ವೊಂದರಲ್ಲಿ ಮಹಿಳೆಯರ ಗುಂಪು ಜಗಳವಾಡುತ್ತಾ ಹೊಡೆದಾಡಿಕೊಂಡಿದೆ. ಮಹಿಳಾ ಕೋಚ್‌ನಲ್ಲಿದ್ದ ಗುಂಪು ಪರಸ್ಪರ ಕಿರುಚಾಡುತ್ತಾ ಮುಷ್ಟಿ ಹಿಡಿದು ಗುದ್ದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಜಗಳಕ್ಕೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ. ಆದರೆ ಅವರ ಜಗಳವಂತೂ ಭಯಾನಕವಾಗಿದೆ. ರೈಲಿನಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಈ ವಿಡಿಯೋನ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು ಕೆಲವರು ರೈಲಿನಲ್ಲಿ ಇನ್ಮುಂದೆ ಕ್ಲಿನಿಕ್ ತೆರೆಯಬೇಕೆಂದು ಟೀಕಿಸಿದ್ದಾರೆ. Kolkata local🙂 pic.twitter.com/fZDjsJm93L — Ayushi (@Ayushihihaha) July 11, 2023 Pro version of mumbai local .😅 — CA Vru$hang $( Hitman समर्थक ) (@v2shah) July 11, 2023 @chakravartiin @gganeshhh free WWE inside train 🙃🙃🙃 — $$$ man (@saiyaninvestor) July 11, 2023 Clinic + new add 🙂 — Shubham Kumar (@TheShubhamKr_) July 11, 2023 https://twitter.com/LiveNLearnToo/status/1678766157304844290?ref_src=twsrc%5Etfw%7Ctwcamp%5Etweetembed%7Ctwterm%5E1678766157304844290%7Ctwgr%5E0f4e4bb897cb4cbfde1b1587b5b69ec968d2689b%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-shows-women-in-kolkata-local-train-getting-into-fight-beating-each-other-with-slippers-2405305-2023-07-12