ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.
ವಾಸ್ತವವಾಗಿ, ಮಹಿಳೆಯರ ಕಾಮಾಸಕ್ತಿ (ಲೈಂಗಿಕ ಬಯಕೆ) ಪುರುಷರಿಗಿಂತ ಹೆಚ್ಚಾಗಿದೆ. ಆದ್ದರಿಂದ ಅವರ ಭಾವನೆಗಳನ್ನು ಸಮಾಜವೂ ಅರ್ಥಮಾಡಿಕೊಳ್ಳಬೇಕು. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿನ ಕಾಮಾಸಕ್ತಿ ಇದೆ ಎಂದು ಹಲವಾರು ಅಧ್ಯಯನಗಳು ದೃಢಪಡಿಸಿವೆ.
ಏಕೆಂದರೆ ಸ್ತ್ರೀಯರ ಹಾರ್ಮೋನ್ಗಳು ಹೆಚ್ಚು ಪ್ರಚೋದಿಸುತ್ತವೆ. ಆದರೆ, ಮಹಿಳೆಯರ ಲೈಂಗಿಕ ಬಯಕೆಯನ್ನು ಸಮಾಜ ಮತ್ತು ಸಂಸ್ಕೃತಿಯಂತಹ ಬಾಹ್ಯ ಅಂಶಗಳಿಂದ ನಿಯಂತ್ರಿಸಲಾಗುತ್ತದೆ.20 ರ ಹದಿಹರೆಯದ ಹುಡುಗಿಗಿಂತ ಮಧ್ಯ ವಯಸ್ಸು ಸಮೀಪಿಸುತ್ತಿರುವ ಹೆಣ್ಣು ಮಕ್ಕಳಿಗೆ ಸೆಕ್ಸ್ ಆಸಕ್ತಿ ಜಾಸ್ತಿಯಾಗಿರುತ್ತದಂತೆ. ಮೆನೊಪಾಸ್ ಸಮಯ ಹತ್ತಿರ ಬರುತ್ತಿದ್ದಂತೆಯೇ ಇನ್ನು ತಮ್ಮ ಸೆಕ್ಸ್ ಆಸಕ್ತಿ ಕಡಿಮೆ ಆಗಬಹುದು ಎಂಬ ಆತಂಕದಿಂದ ಅವರು ಆದಷ್ಟು ಬೇಗ ಹೆಚ್ಚು ಸೆಕ್ಸ್ ಅನುಭವಿಸಲು ಬಯಸುತ್ತಾರಂತೆ.
ಪುರುಷರಿಗಿಂತ ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಲೈಂಗಿಕವಾಗಿ ಸಕ್ರಿಯರಾಗಿದ್ದಾರೆ ಎಂದು ಅಧ್ಯಯನಗಳು ಬಹಿರಂಗ ಪಡಿಸುತ್ತವೆ. ಈ ಕಾರಣದಿಂದಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಹೊತ್ತು ಸೆಕ್ಸ್ ಮಾಡಲು ಇಷ್ಟಪಡುತ್ತಾರೆ.
ಮಹಿಳೆಯರು ಮಲಗುವ ಕೋಣೆಯಲ್ಲಿ ದೈಹಿಕ ಸಂಪರ್ಕವನ್ನು ನಡೆಸಲು ಅಥವಾ ಲೈಂಗಿಕತೆಯನ್ನು ಹೊಂದಲು ಬಯಸುತ್ತಾರೆ.ಮಹಿಳೆಯರು ಅನೇಕ ಬಾರಿ ಉತ್ತುಂಗಕ್ಕೇರುತ್ತಾರೆ ಮತ್ತು ತೃಪ್ತರಾಗುತ್ತಾರೆ. ಇಲ್ಲದಿದ್ದರೆ, ಮಹಿಳೆಯರು ಹೆಚ್ಚಾಗಿ ಲೈಂಗಿಕವಾಗಿ ಪ್ರಚೋದಿಸುವ ಸಾಧ್ಯತೆಯಿದೆ.