
ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದ ಬಲೂನ್ಗಳ ಜೊತೆಗೆ ಮಗುವೊಂದು ಗಾಳಿಯಲ್ಲಿ ತೇಲಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
1903 ರಲ್ಲಿ ತಾಜ್ ಹೋಟೆಲ್ ನಲ್ಲಿ ತಂಗಲು ತಗುಲುತ್ತಿದ್ದ ವೆಚ್ಚವೆಷ್ಟು ಗೊತ್ತಾ…?
ಗೆಟ್ ಟುಗೆದರ್ ಸಂಭ್ರಮವೊಂದಕ್ಕೆ ಸಜ್ಜಾಗುತ್ತಿದ್ದ ಮಹಿಳೆ ಬಲೂನ್ ಜೊತೆಗೆ ತನ್ನ ಮಗು ಗಾಳಿಯಲ್ಲಿ ತೇಲಾಡುತ್ತಿರುವುದನ್ನು ಕಂಡು ಶಾಕ್ ಆಗಿ ಮಗುವಿನತ್ತ ಓಡಿಹೋಗಿ ಅದನ್ನು ರಕ್ಷಿಸುತ್ತಿರುವ ದೃಶ್ಯವನ್ನು ’ಮ್ಯಾಕ್ ಅಂಡ್ ಬೆಕಿ ಕಾಮಿಡಿ’ ಎಂಬ ಪೇಜ್ ಶೇರ್ ಮಾಡಿದ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
’ಮಗು ಹಾರಾಡುತ್ತಿದೆ….!’ ಎಂದು ಕ್ಯಾಪ್ಷನ್ ಹಾಕಿ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ.