
ಅಂಚೆ ಕಚೇರಿಯ ಈ ʼಪಿಂಚಣಿʼ ಯೋಜನೆ ಕುರಿತು ನಿಮಗೆ ತಿಳಿದಿರಲಿ ಮಾಹಿತಿ
ತಮ್ಮ ಅಡುಗೆಗೆ ಒಂದಷ್ಟು ಪದಾರ್ಥಗಳನ್ನು ಆಯ್ದುಕೊಳ್ಳುತ್ತಿದ್ದ ವೇಳೆ ಆಕೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಟೌವ್ ಕೆಳಗಿನ ಲಾಕರ್‌ನಲ್ಲಿ ಪದಾರ್ಥಗಳನ್ನು ಇಡಲಾಗಿತ್ತು. ಬೆಂಕಿಯ ಕಾರಣದಿಂದ ತಲೆಯಲ್ಲಿ ತೀರಾ ಬಿಸಿಯಾದ ಅನುಭವ ಕಾಣುತ್ತಲೇ ಪರೀಕ್ಷಿಸಿ ನೋಡಿದಾಗ ಆಕೆಗೆ ಅರಿವಾಗಿದೆ.
ಘಟನೆಯ ಜಾಗ ಹಾಗೂ ಸಮಯ ಇನ್ನೂ ತಿಳಿದುಬಂದಿಲ್ಲ. ಅಡುಗೆ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ವಿಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದೆ.