ಪಶ್ಚಿಮ ಬಂಗಾಳದ ರೈಲಿನಲ್ಲಿ ನಡೆದ ಘಟನೆಯೊಂದು ಮಹಿಳೆಯ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೈಲಿನಲ್ಲಿ ವೃದ್ಧ ವ್ಯಕ್ತಿಯೊಬ್ಬ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದಾಗ ಗದ್ದಲ ಉಂಟಾಯಿತು. ಮಹಿಳೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದಾಗ, ಆಕೆ ಆತನಿಗೆ ಹೊಡೆಯಲು ಪ್ರಾರಂಭಿಸಿದ್ದಾಳೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶೀಘ್ರದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ವಿಡಿಯೋ ಮಾರ್ಚ್ 6 ರಂದು ಮೊದಲು ಕಾಣಿಸಿಕೊಂಡಿದ್ದು, ಈ ವ್ಯಕ್ತಿಯನ್ನು ಮಫಿಕುಲ್ ಎಂದು ಗುರುತಿಸಲಾಗಿದೆ. ಮತ್ತೊಂದು ವೀಡಿಯೊದಲ್ಲಿ, ಮಹಿಳೆ ಮತ್ತು ಇತರ ಪ್ರಯಾಣಿಕರು ಆ ವ್ಯಕ್ತಿಗೆ ಥಳಿಸುತ್ತಿರುವುದು ಕಂಡುಬರುತ್ತದೆ.
ಭಾರತೀಯ ಜನತಾ ಪಕ್ಷದ (ಬಿಜೆಪಿಯ) ಕೀಯಾ ಘೋಷ್ ಅವರ ಪ್ರಕಾರ, ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕ ಮೊಹಮ್ಮದ್ ಜಿಮ್ ನವಾಜ್ ಮಹಿಳೆಯ ವೈಯಕ್ತಿಕ ವಿವರಗಳನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡಿದ್ದಾರೆ, ಇದರಿಂದಾಗಿ ಆಕೆಗೆ ಈಗ ಬೆದರಿಕೆಗಳು ಬರುತ್ತಿವೆ. ಮಹಿಳೆ ವಿರುದ್ಧ ದೂರು ದಾಖಲಿಸಿದ “ಕಾಮುಕ” ಮಫಿಕುಲ್ ನವಾಜ್ ಸಾಥ್ ನೀಡಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ. ನವಾಜ್ ಇಡೀ ಘಟನೆಗೆ ಕೋಮು ಬಣ್ಣ ನೀಡುತ್ತಿದ್ದಾರೆ ಎಂದು ಘೋಷ್ ಆರೋಪಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವೃದ್ಧ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್ನ ಮುಂಭಾಗದ ಕ್ಯಾಮೆರಾದಿಂದ ಮಹಿಳೆಯನ್ನು ಚಿತ್ರೀಕರಿಸುತ್ತಿರುವುದು ಕಂಡುಬರುತ್ತದೆ. ತನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ತನ್ನನ್ನು ಚಿತ್ರೀಕರಿಸುತ್ತಿರುವುದು ಮಹಿಳೆಗೆ ಅರಿವಾಯಿತು, ನಂತರ ಆಕೆ ಅವನಿಗೆ ಹಲವಾರು ಬಾರಿ ಹೊಡೆದಿದ್ದಾರೆ.
ನಂತರ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಮಹಿಳೆಗೆ ಬೆಂಬಲವಾಗಿ ಬಂದು ಆ ವ್ಯಕ್ತಿಗೆ ಥಳಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಮುಸ್ಲಿಂ ಸಂಘಟನೆಗಳು ವಿಡಿಯೋ ಮಾಡಿದವರ ಬಂಧನಕ್ಕೆ ಒತ್ತಾಯಿಸಿವೆ. ಅವರು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ.
This needs attention of every Indian.
Malda, Bengal. A Mulla was caught filming a lady in train and was beaten by lady.
Local trinamool leader gave it communal angle and now demanding arrest of lady. They leaked her facebook profile. They edited her photo with Suvendu Adhikary.… pic.twitter.com/rUCJCmbo7N
— Facts (@BefittingFacts) March 8, 2025
Hindu Bengalis could not realise the importance of “ek hain toh safe hain” concept but Muslims do. Which is why these muslims of Malda are now demanding the arrest of the lady who slapped the pervert Mafikul Islam, who was secretly filming the said lady inside train compartment.… pic.twitter.com/i9aKyHrRLS
— Keya Ghosh (@keyakahe) March 7, 2025