ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣದಲ್ಲಿದ್ದ ಬಿಕಿನಿ ತೊಟ್ಟ ಮಹಿಳೆಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಹಸಿರು ಬಣ್ಣದ ಬಿಕಿನಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳೆ ಮೇಲೆ ಎಲ್ಲರ ಕಣ್ಣಿತ್ತು. ಬಿಕಿನಿ ತೊಟ್ಟ ಮಹಿಳೆ, ಮಾಸ್ಕ್ ಧರಿಸಲು ಮರೆತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇದು ತಮಾಷೆ ವಿಷ್ಯವಾಗಿದೆ.
ಅನೇಕರು ಮಹಿಳೆಯನ್ನು ಹೊಗಳಿದ್ದಾರೆ. ಪೂರ್ತಿ ಬಟ್ಟೆ ಧರಿಸಲು ಮರೆತವಳು, ಮಾಸ್ಕ್ ಧರಿಸುವುದನ್ನು ಮಾತ್ರ ಮರೆತಿಲ್ಲ. ಇದು ಖುಷಿ ವಿಷ್ಯ ಎನ್ನುತ್ತಿದ್ದಾರೆ. ಮಹಿಳೆ ಬಿಕಿನಿಯಲ್ಲಿ ಮಿಯಾಮಿ ವಿಮಾನ ನಿಲ್ದಾಣವನ್ನು ತಲುಪಿದ್ದಾಳೆ. ಆಕೆ ಯಾವುದೇ ಪ್ರಚಾರಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದಿರಲಿಲ್ಲ. ವಿಮಾನ ಪ್ರಯಾಣ ಬೆಳೆಸಲು ಆಕೆ ಬಂದಿದ್ದಳು. ಬಿಕಿನಿ ಧರಿಸಿದ್ದವಳ ಕೈನಲ್ಲಿ ಬ್ಯಾಗ್ ಹಾಗೂ ಮುಖಕ್ಕೆ ಮಾಸ್ಕ್ ಇತ್ತು.
ಮಹಿಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಯಾರು, ಎಲ್ಲಿಗೆ ಹೊರಟ್ಟಿದ್ದಳು ಎಂಬುದು ಸ್ಪಷ್ಟವಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡ್ತಿದ್ದರೂ, ವಿಮಾನ ನಿಲ್ದಾಣದ ಸಿಬ್ಬಂದಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಮಹಿಳೆ ಯಾವ ಕಾರಣಕ್ಕೆ ಬಿಕಿನಿ ಧರಿಸಿ ಬಂದಿದ್ದಳು ಎಂಬುದು ಕೂಡ ಸ್ಪಷ್ಟವಾಗಿಲ್ಲ.
https://www.instagram.com/p/CTVUU8-J1bc/?utm_source=ig_embed&utm_campaign=embed_video_watch_again