ಭಾರೀ ಚೌಕಾಶಿ ಮಾಡಿ ಕೇವಲ ಒಂದು ಪೌಂಡ್‌ಗೆ ಬೇಕಿಂಗ್ ಲೋಹದ ಟ್ರೇ ಖರೀದಿ ಮಾಡಿದ್ದೇನೆಂದು ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಅದು ಓವನ್‌ನಲ್ಲಿ ಕರದಗಿದ ಮೇಲಷ್ಟೇ ಅದು ಪ್ಲಾಸ್ಟಿಕ್ ಟ್ರೇ ಎಂದು ಅರಿವಿಗೆ ಬಂದಿದೆ.
ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ ವೆಸ್ಟೌನ್‌ನ ಟಿಯಾನಾ ಇಲ್ಲಿನ ಚೆಶೈರ್‌ನ ವಾರ‍್ರಿಂಗ್ಟನ್‌ನ ಐಕೆಇಎ ಸ್ಟೋರ್‌ನಲ್ಲಿ ಟಿಲ್ಲ್‌ಗಾಂಗ್ ಟ್ರೇ ಖರೀದಿ ಮಾಡಿದ್ದಾರೆ. ಈ ಟ್ರೇಗೆ ಆಲೂಗೆಡ್ಡೆಯ ಎಂಟು ಕೇಕ್‌ಗಳನ್ನು ಹಾಕಿ ಓವನ್‌ನಲ್ಲಿ ಇಟ್ಟಿದ್ದಾರೆ.
‘ಧೂಮಪಾನ’ ತ್ಯಜಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ….!
ಕೆಲ ನಿಮಿಷಗಳ ಬಳಿಕ ಕಂಟು ವಾಸನೆ ಬರಲು ಆರಂಭಿಸಿ, ಅದು ಅಡುಗೆ ಮನೆಯನ್ನೆಲ್ಲಾ ಆವರಿಸಿದ ಮೇಲೆ ಓವನ್ ತೆರೆದು ನೋಡಿದ ಬಳಿಕ ಅಲ್ಲಿ ಪ್ಲಾಸ್ಟಿಕ್ ಕರಗಿರುವುದು ಕಂಡುಬಂದಿದೆ.