ಸುಂದರವಾದ ಲಲನೆಯರು ಏನೇ ಮಾಡಿದರೂ ಅವರ ವಿಡಿಯೋಗಳು ವೈರಲ್ ಆಗುವುದಕ್ಕೆ ಬಹಳ ಸಮಯ ಬೇಕಾಗುವುದಿಲ್ಲ.
ಅಮೆರಿಕದ ಮಿಯಾಮಿಯ ಡಫ್ಫೀಸ್ ಸ್ಫೋರ್ಟ್ಸ್ ಗ್ರಿಲ್‌ನ ಮೂಲೆಯೊಂದರಲ್ಲಿ ತನ್ನ ಕೂದಲನ್ನು ಸರಿಮಾಡಿಕೊಳ್ಳುತ್ತಿರುವ ಯುವತಿಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ. ಬಾರ್‌ನಲ್ಲಿ ಸಾಕೆಟ್ ಒಂದಕ್ಕೆ ತನ್ನ ಹೀಟ್ ಬ್ರಶ್‌ನ ಪಿನ್‌ಗಳನ್ನು ಹಾಕಿದ ಈಕೆ ಕೂದಲು ಟ್ರಿಮ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
BIG NEWS: KRS ಬಿರುಕು ಬಿಟ್ಟಿದೆ ಎಂದು ನಾನು ಹೇಳಿಲ್ಲ; ಉಲ್ಟಾ ಹೊಡೆದ ಸಂಸದೆ ಸುಮಲತಾ
ತನ್ನ ಗಮನಕ್ಕೆ ಈ ದೃಶ್ಯ ಬರುತ್ತಲೇ ಆ ಯುವತಿಗೆ ಹೇರ್ ಸ್ಟೈಲಿಂಗ್ ನಿಲ್ಲಿಸಲು ತಿಳಿಸಿದ್ದಾಗಿ ಬಾರ್‌ನ ವ್ಯವಸ್ಥಾಪಕರು ತಿಳಿಸಿದ್ದಾರೆ.
https://www.instagram.com/reel/CRLTv3qlhIp/?utm_source=ig_web_copy_link