alex Certify ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ದಿನಗಳ ನೋವಿಗೆ ಟ್ರೈ ಮಾಡಿ ಸಿಂಪಲ್‌ ಪರಿಹಾರ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಯಮ ಯಾತನೆಯನ್ನ ಅನುಭವಿಸುತ್ತಾರೆ. ಕೆಲವೊಮ್ಮೆಯಂತೂ ಹಾಸಿಗೆ ಬಿಟ್ಟು ಏಳಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೋವು ಕಾಣಿಸಿಕೊಳ್ಳುತ್ತೆ. ಡಾರ್ಕ್ ಚಾಕಲೇಟ್​, ಹಾಟ್​ವಾಟರ್​ ಬ್ಯಾಗ್​ಗಳನ್ನ ಬಳಸಿದ್ರೂ ನೋವು ಮಾತ್ರ ಕಡಿಮೆ ಆಗೋದೇ ಇಲ್ಲ.

ಇಂತಹ ಕಠಿಣ ಪರಿಸ್ಥಿತಿಗೆ ಮಹಿಳೆಯೊಬ್ಬರು ಉತ್ತಮ ಪರಿಹಾರವನ್ನ ಕಂಡು ಹಿಡಿದಿದ್ದಾರೆ. ಈ ಸರಳ ಪ್ಲಾನ್​ಗೆ ನಿಮಗೆ ಬೇಕಾಗಿರೋದು ಕೇವಲ ಒಂದು ರಬ್ಬರ್​ ಇರುವ ಪೆನ್ಸಿಲ್​ ಮಾತ್ರ.

ಹಿಂಬದಿಯಲ್ಲಿ ರಬ್ಬರ್​ ಹೊಂದಿರುವ ಪೆನ್ಸಿಲ್​​ನಿಂದ ಕಿವಿಯ ಮೇಲ್ಭಾಗವನ್ನ ಒತ್ತಿ ಹಿಡಿಯಿರಿ. ಒಂದು ನಿಮಿಷಗಳ ಕಾಲ ಹೀಗೆ ರಬ್ಬರ್​ನಿಂದ ಮಸಾಜ್​ ಮಾಡಬೇಕು, ಈ ರೀತಿಯಾಗಿ ಎರಡೂ ಕಿವಿಗೆ ಮಾಡಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...