alex Certify ಮಹಿಳೆ ಪ್ರಾಣಕ್ಕೆ ಕುತ್ತು ತಂದಿತ್ತು ವರನ ಸ್ನೇಹಿತನೊಂದಿಗಿನ ದೈಹಿಕ ಸಂಬಂಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಪ್ರಾಣಕ್ಕೆ ಕುತ್ತು ತಂದಿತ್ತು ವರನ ಸ್ನೇಹಿತನೊಂದಿಗಿನ ದೈಹಿಕ ಸಂಬಂಧ…!

Woman intimate with friend of groom during wedding, got heart attack in hotel room | शादी में गई महिला ने दूल्हे के दोस्त से बनाए संबंध, इस कारण जान पर बन आई

ಲಂಡನ್ ಮದುವೆ ಸಮಾರಂಭದಲ್ಲಿ ನಡೆದ ಘಟನೆಯೊಂದರ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾಳೆ. ಬೆಸ್ಟ್ ಫ್ರೆಂಡ್ ಮದುವೆಗೆ ಹೋದ ಮಹಿಳೆ ಪ್ರಾಣಕ್ಕೆ ಅಪಾಯವಾಗಿತ್ತಂತೆ. ಮದುವೆ ಸಮಾರಂಭದಲ್ಲಿ ವರನ ಆಪ್ತ ಸ್ನೇಹಿತನ ಸಂಪರ್ಕಕ್ಕೆ ಬಂದಿದ್ದಾಳೆ.

ಅಪಘಾತಕ್ಕೆ ಕಾರಣವಾಗುತ್ತೆ ರಸ್ತೆಯಲ್ಲಿ ನೀವು ಮಾಡುವ ಈ ತಪ್ಪುಗಳು

ಇಬ್ಬರೂ ಸಾಕಷ್ಟು ಮಾತನಾಡಿದ್ದಾರೆ. ಇಬ್ಬರೂ ಒಟ್ಟಿಗೆ ನೃತ್ಯ ಮಾಡಿದ್ದಾರೆ. ಮದುವೆ ಹಿಂದಿನ ದಿನ ಹೊಟೇಲ್ ಒಂದರಲ್ಲಿ ತಂಗಿದ್ದಾರೆ. ಇಬ್ಬರು ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಈ ವೇಳೆ ಮಹಿಳೆ ಗಂಟಲು ಕಟ್ಟಿದಂತಾಗಿದೆ. ಉಸಿರಾಡಲು ಸಮಸ್ಯೆಯಾಗಿದೆ. ತಕ್ಷಣ ಆಕೆ ಸ್ನೇಹಿತ ವೈದ್ಯರಿಗೆ ಕರೆ ಮಾಡಿದ್ದಾನೆ. ಅಲ್ಲಿಗೆ ಬಂದ ವೈದ್ಯರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಹಿಳೆಯರ ಕುರಿತಾದ ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಿರುವುದು ದುರದೃಷ್ಟಕರ: ಸಚಿವ ಸುಧಾಕರ್

ದೈಹಿಕ ವ್ಯಾಯಾಮದಿಂದಾಗಿ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಂತ್ರ ಹೃದ್ರೋಗ ತಜ್ಞರನ್ನು ಮಹಿಳೆ ಭೇಟಿಯಾಗಿದ್ದಾಳೆ. ಮದುವೆ ದಿನ ಈ ವಿಷ್ಯವನ್ನು ಆಕೆ ಯಾರಿಗೂ ಹೇಳಲಿಲ್ಲವಂತೆ. ಮದುವೆ ಸಮಾರಂಭಕ್ಕೆ ಆಕೆ ಪತಿ ಕೂಡ ಬಂದಿದ್ದನಂತೆ. ಆ ದಿನ ರಾತ್ರಿ ಅದ್ಭುತವಾಗಿತ್ತು. ಜೀವನದ ಅತ್ಯಂತ ರೋಮಾಂಚಕಾರಿ ದಿನವಾಗಿತ್ತು. ಆದ್ರೆ ಅಷ್ಟೇ ಭಯಾನಕವಾಯ್ತು ಎಂದು ಮಹಿಳೆ ಹೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...