ಜಿಮ್‌ನಲ್ಲಿ ವೇಯ್ಟ್ ವರ್ಕ್‌ಔಟ್ ಮಾಡುತ್ತಿರುವ ವೇಳೆ ಸ್ಲಿಪ್ ಆಗಿ ಬೀಳುತ್ತಿದ್ದ ತನ್ನನ್ನು ರಕ್ಷಿಸಲು ಪುರುಷನೊಬ್ಬ ಬಂದ ವಿಡಿಯೋವೊಂದನ್ನು ಆಶ್ಲೆ ಹೆಸರಿನ ಯುವತಿಯೊಬ್ಬಳು ಶೇರ್ ಮಾಡಿದ್ದಾರೆ.
ರುಚಿಕರವಾದ ಗೋಧಿ ಹಲ್ವಾ ಮಾಡಿ ನೋಡಿ
ಆ ವ್ಯಕ್ತಿಯ ಹೆಸರು ಪ್ರೆಸ್ಟನ್ ಪೆಲ್‌ಫ್ರೆ ಎಂದು ತಿಳಿಸಿದ ಆಶ್ಲೇ, ಆತನೊಂದಿಗೆ ಡೇಟಿಂಗ್ ಮೂಡ್‌ನಲ್ಲಿರುವ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಕೆಲವರಿಗೆ ಈ ವಿಡಿಯೋ ಕ್ಯೂಟ್ ಎನಿಸಿದರೆ, ಲೈಕ್ ಪಡೆಯಲೆಂದು ಬೇಕಂತಲೇ ಹೀಗೆ ವಿಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಮತ್ತೆ ಕೆಲವರು ಕಾಮೆಂಟ್ ಹಾಕಿದ್ದಾರೆ.
https://www.youtube.com/watch?v=sMKFspFmMJ4