alex Certify ಮೈದುನನ ಜೀವ ಕಾಪಾಡಲು ಕಿಡ್ನಿ ದಾನ ಮಾಡಿದ ಅತ್ತಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದುನನ ಜೀವ ಕಾಪಾಡಲು ಕಿಡ್ನಿ ದಾನ ಮಾಡಿದ ಅತ್ತಿಗೆ

“ಅಗತ್ಯವಿರುವಾಗ ಸಹಾಯ ಮಾಡಿದವರೇ ನಿಜವಾದ ಸ್ನೇಹಿತರು ಎಂಬ ನಾಣ್ಣುಡಿ ಇದೆ. ಆ ವಿಷಯ 57 ವರ್ಷದ ಜಾಫಾ ಶಂಶುದ್ದೀನ್ ಎಂಬ ವ್ಯಕ್ತಿಗೆ ಇದು ನಿಜವಾಗಿದೆ. ಇವರ ಅತ್ತಿಗೆ ತಮ್ಮ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಇವರ ಜೀವ ಕಾಪಾಡಿದ್ದಾನೆ.

ಅವನ ಅತ್ತಿಗೆಯೂ ಆಗಿರುವ ಎಲೈನ್ ಗಾರ್ನರ್, ಜಾಫಾನ ಜೀವವನ್ನು ಉಳಿಸಲು ಕಿಡ್ನಿ ನೀಡಿದ್ದಾರೆ. ಈ ಉಪಕಾರಕ್ಕೆ ಪ್ರತಿಯಾಗಿ ಜಾಫಾ ಅವರು, ಆಕೆಯ ಬಹುವರ್ಷದ ಕನಸಾಗಿರುವ 11 ಲಕ್ಷ ರೂಪಾಯಿ ಮೌಲ್ಯದ ವಿಶೇಷ ಸಂಖ್ಯೆಯೊಂದಿಗೆ ಹೊಳೆಯುವ ಹಾರ್ಲೆ-ಡೇವಿಡ್ಸನ್ ಬೈಕ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

52ರ ಹರೆಯದ ಎಲೈನ್ ಅವರು ಟೆಕ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಂಬಂಧಿಗೆ ಮೂತ್ರಪಿಂಡ ಹಾಳಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ತಮ್ಮ ಕಿಡ್ನಿ ನೀಡಲು ಮುಂದೆ ಬಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...