alex Certify ತನ್ನ ಬಾಯಿ ಗಾತ್ರದ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ ಈ ಮಹಿಳೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಬಾಯಿ ಗಾತ್ರದ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದ್ದಾಳೆ ಈ ಮಹಿಳೆ….!

ಬಾಯಿ ಅಂದರೆ ಬೊಂಬಾಯಿ ಎಂಬ ಮಾತು ಗ್ರಾಮೀಣ ಭಾಗದಲ್ಲಿ ತುಂಬಾ ಪ್ರಚಲಿತದಲ್ಲಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆಯಾಗಿ ನಿಂತಿದ್ದಾರೆ ಅಮೆರಿಕದ ಕನೆಕ್ಟಿಕಟ್​ನ ಮಹಿಳೆ ಸಮಂತಾ ರಾಮ್​ಸ್ಡೆಲ್​. ಇವರು ಬರೋಬ್ಬರಿ 6.52 ಸೆಂಟಿಮೀಟರ್​​ನಷ್ಟು ದೊಡ್ಡ ಬಾಯಿಯನ್ನು ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇವರು ಬಾಯಿ ತೆರೆದು ತೋರಿಸುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.

ಗಿನ್ನಿಸ್​ ವಿಶ್ವ ದಾಖಲೆ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್​ ಮಾಡಲಾಗಿದೆ. ಅತಿ ದೊಡ್ಡ ಬಾಯಿಯನ್ನು ಹೊಂದಿರುವ ಮಹಿಳೆ ಇವರಾಗಿದ್ದಾರೆ. ಇವರ ಬಾಯಿಯು 6.52 ಸೆಂಟಿ ಮೀಟರ್​ ಅಥವಾ 2.56 ಇಂಚು ವಿಸ್ತಾರವನ್ನು ಹೊಂದಿದೆ ಎಂದು ಶೀರ್ಷಿಕೆ ನೀಡಲಾಗಿದೆ.

https://www.instagram.com/tv/CR34TgcoYBO/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...