alex Certify 160 ಸಿಸಿ ಬೈಕುಗಳ ಪೈಕಿ ವೇಗವರ್ಧನೆ ಹಾಗೂ ಬ್ರೇಕಿಂಗ್‌ನಲ್ಲಿ ಯಾವುದು ಬೆಸ್ಟ್ ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

160 ಸಿಸಿ ಬೈಕುಗಳ ಪೈಕಿ ವೇಗವರ್ಧನೆ ಹಾಗೂ ಬ್ರೇಕಿಂಗ್‌ನಲ್ಲಿ ಯಾವುದು ಬೆಸ್ಟ್ ? ಇಲ್ಲಿದೆ ಮಾಹಿತಿ

ಭಾರತದಲ್ಲಿ 160ಸಿಸಿ ವಿಭಾಗದ ಬೈಕುಗಳಿಗೆ ಪ್ರತ್ಯೇಕವಾದ ಕ್ರೇಜ಼್ ಇದ್ದು, ಒಳ್ಳೆಯ ಮಾರುಕಟ್ಟೆಯೂ ಇದೆ. ಬಜಾಜ್ ಪಲ್ಸರ್‌, ಹೀರೋ ಎಕ್ಸ್‌ಟ್ರೀಮ್ 160ಆರ್‌, ಟಿವಿಎಸ್ ಅಪಾಚೆ ಆರ್‌ಟಿಆರ್‌‌ 160 4ವಿ, ಸುಜ಼ುಕಿ ಗಿಕ್ಸರ್‌ 155 ಹಾಗೂ ಯಮಾಹಾ ಎಫ್‌ಜ಼ಡ್-ಎಕ್ಸ್‌ನಂಥ 160ಸಿಸಿ ಸ್ಪೋರ್ಟಿ ಬೈಕುಗಳಿಗೆ ದೇಶದ ಪುರುಷರಲ್ಲಿ ಭಾರೀ ಕ್ರೇಜ಼್ ಇದೆ.

ಈ ಬೈಕುಗಳ ಪೈಕಿ ಅತ್ಯುತ್ತಮವಾದ ವೇಗವರ್ಧನೆ ಹಾಗೂ ಬ್ರೇಕಿಂಗ್ ಹೊಂದಿರುವ ಬೈಕ್ ಯಾವುದು ಗೊತ್ತೇ ? ಹಾಗೇ ಒಮ್ಮೆ ಈ ವರದಿ ನೋಡಿ:

ವೇಗವರ್ಧನೆ

ಬೈಕ್ 0-60ಕಿಮೀ ತಲುಪಲು ತೆಗೆದುಕೊಳ್ಳುವ ಸಮಯ

ಬಜಾಜ್ ಪಲ್ಸರ್‌ ಎನ್160 – 5.24 ಸೆ

ಟಿವಿಎಸ್ ಅಪಾಚೆ ಆರ್‌ಟಿಆರ್‌ 160 4ವಿ – 5.58  ಸೆ

ಹೀರೋ ಎಕ್ಸ್‌ಟ್ರೀಮ್ 160ಆರ್‌ 2ವಿ – 5.62ಸೆ

ಸುಜ಼ುಕಿ ಗಿಕ್ಸರ್‌ – 5.74 ಸೆ

ಯಮಾಹಾ ಎಫ್‌ಜ಼ಡ್ ಎಕ್ಸ್ – 7.04ಸೆ

ಬ್ರೇಕಿಂಗ್

ಬೈಕ್ 80 – 0ಕಿಮೀ/ಗಂಟೆಗೆ ಬರಲು ತೆಗೆದುಕೊಳ್ಳುವ ಅಂತರ

ಬಜಾಜ್ ಪಲ್ಸರ್‌ ಎನ್160 – 39ಮೀ

ಸುಜ಼ುಕಿ ಗಿಕ್ಸರ್‌ – 38.08ಮೀ

ಟಿವಿಎಸ್ ಅಪಾಚೆ ಆರ್‌ಟಿಆರ್‌ 160 4ವಿ – 38.36ಮೀ

ಹೀರೋ ಎಕ್ಸ್‌ಟ್ರೀಮ್ 160ಆರ್‌‌ 2ವಿ  – 38.83ಮೀ

ಯಮಾಹಾ ಎಫ್‌ಜ಼ಡ್-ಎಕ್ಸ್‌ – 40.84ಮೀ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...