ನೋಡಿದ ಎಲ್ಲರನ್ನೂ ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ ಐರಿಷ್ ಬಾಕ್ಸರ್ ಕಾನರ್ ಮ್ಯಾಕ್‌ಗ್ರೆಗರ್ ರೆಫ್ರಿ ಮುಖಕ್ಕೆ ಕಿಕ್ ನೀಡಲು ಸಿದ್ಧವಾಗುತ್ತಿರುವುದನ್ನು ನೋಡಬಹುದಾಗಿದೆ.
ಬಾಕ್ಸರ್‌ನ ಕಿಕ್‌ಗಿಂತ ರೆಫ್ರಿ ಪ್ರತಿಕ್ರಿಯೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ತನ್ನ ಮುಖಕ್ಕೆ ಬಾಕ್ಸರ್ ಇನ್ನೇನು ಕಿಕ್ ಮಾಡಲು ಮುಂದಾದ ಎನ್ನುವಾಗಲೂ ಸಹಭದ್ರತಾ ಸಿಬ್ಬಂದಿಯೊಬ್ಬರು ಚೂರೂ ಅಲುಗಾಡಿಲ್ಲ !
RAGGING: ಮಂಗಳೂರು ಕಾಲೇಜಿನಲ್ಲಿ ರ್ಯಾಗಿಂಗ್, 6 ವಿದ್ಯಾರ್ಥಿಗಳು ಅರೆಸ್ಟ್
ಎದುರಾಳಿ ಬಾಕ್ಸರ್ ಡಸ್ಟಿನ್ ಪಾರಿಯರ್ ವಿರುದ್ಧ ಸೆಣಸುವ ಮುನ್ನ ವಾರ್ಮ್‌ಅಪ್ ಮಾಡಿಕೊಳ್ಳುತ್ತಿದ್ದ ಕಾರಣ ಹೀಗೆ ಮಾಡಿದ್ದಾರೆ.
https://twitter.com/oocmma/status/1415247074136838148?ref_src=twsrc%5Etfw%7Ctwcamp%5Etweetembed%7Ctwterm%5E1415247074136838148%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Freferee-does-not-flinch-when-conor-mcgregor-throws-a-kick-to-his-face-video-goes-viral%2F785937