ತಮ್ಮ ಇಚ್ಛೆಯ ಸಂಪರ್ಕಗಳಿಂದ ಬರುವ ಸಂದೇಶಗಳಿಗೆ ಅಲರ್ಟ್‌ಗಳನ್ನು ಕಸ್ಟಮೈಸ್ ಮಾಡುವ ಕುರಿತು ಹಂತ-ಹಂತವಾದ ಮಾರ್ಗಸೂಚಿ ಇಲ್ಲಿದೆ.
1. ವಾಟ್ಸಾಪ್ ತೆರೆದು, ಸಂಬಂಧಪಟ್ಟ ಸಂಪರ್ಕದ ಚಾಟ್‌ಬಾಕ್ಸ್‌ಗೆ ತೆರಳಿ
2. ಬಲಗಡೆಯ ಮೇಲ್ತುದಿಯಲ್ಲಿರುವ ಮೂರು ಚುಕ್ಕಿಗಳ ಮೇಲೆ ಟ್ಯಾಪ್ ಮಾಡಿ, “View contact” ಆಯ್ಕೆ ಮಾಡಿ.
3. “Customise notifications” ಆಯ್ಕೆ ಮಾಡಿ “use custom notification” ಆಯ್ಕೆ ಮುಂದೆ ಇರುವ ಬಾಕ್ಸ್ ಟಿಕ್ ಮಾಡಿ.
4. ನೀವೀಗ ಆ ಸಂಪರ್ಕದ ಮೂಲಕ ಬರುವ ಸಂದೇಶ ಮತ್ತು ಕರೆಗಳ ಅಲರ್ಟ್‌ಗಳನ್ನು ಕಸ್ಟಮೈಸ್ ಮಾಡಬಹುದು.