ಆನ್‌ಲೈನ್‌ನಲ್ಲಿ ಹೊಸ ಫೋನ್ ಕೊಳ್ಳುವಾಗ ಹಳೆಯ ಫೋನ್ ಎಕ್ಸ್‌ಚೇಂಜ್ ಆಫರ್‌ನಿಂದ ಬೆಲೆ ಕಡಿಮೆಯಾಗುತ್ತದೆ. ಆದರೆ, ಅಮೆಜಾನ್, ಫ್ಲಿಪ್‌ಕಾರ್ಟ್, ಕ್ಯಾಶಿಫೈ ರೀತಿಯ ಕಂಪನಿಗಳು ಹಳೆಯ ಫೋನ್‌ಗಳನ್ನು ಏನು ಮಾಡುತ್ತವೆ ಎಂದು ಯೋಚಿಸಿದ್ದೀರಾ ?
-
ಮರು ಮಾರಾಟ:
- ಒಳ್ಳೆಯ ಸ್ಥಿತಿಯಲ್ಲಿರುವ ಫೋನ್‌ಗಳನ್ನು ಸರಿಪಡಿಸಿ, “ರಿಫರ್ಬಿಶ್ಡ್” ಫೋನ್‌ಗಳೆಂದು ಮಾರಾಟ ಮಾಡುತ್ತಾರೆ.
- ಕಂಪನಿಗಳು ತಮ್ಮ ಸಿಬ್ಬಂದಿಗೆ ಅಥವಾ ಮಾರಾಟ ಸಿಬ್ಬಂದಿಗೆ ಇವುಗಳನ್ನು ಖರೀದಿಸುತ್ತವೆ.
- ಕಡಿಮೆ ಬೆಲೆಗೆ ಗ್ರಾಹಕರು ಕೂಡ ಇವುಗಳನ್ನು ಖರೀದಿಸುತ್ತಾರೆ.
-
ಭಾಗಗಳ ಬಳಕೆ:
- ತುಂಬಾ ಹಳೆಯ ಫೋನ್‌ಗಳ ಭಾಗಗಳನ್ನು ತಯಾರಕರಿಗೆ ಕಳಿಸುತ್ತಾರೆ.
- ಈ ಭಾಗಗಳನ್ನು ಹೊಸ ಫೋನ್‌ಗಳಲ್ಲಿ ಬಳಸುತ್ತಾರೆ.
- ಉಳಿದ ಭಾಗಗಳನ್ನು ಮರುಬಳಕೆ ಮಾಡುತ್ತಾರೆ, ಇದರಿಂದ ಬೆಲೆಬಾಳುವ ಲೋಹಗಳನ್ನು ಪಡೆಯುತ್ತಾರೆ.
ಎಕ್ಸ್‌ಚೇಂಜ್ ಆಫರ್‌ನಲ್ಲಿ ಫೋನ್‌ನ ಮಾದರಿ ಮತ್ತು ಸ್ಥಿತಿಗೆ ಅನುಗುಣವಾಗಿ ಬೆಲೆ ನಿರ್ಧರಿಸಲಾಗುತ್ತದೆ. 500 ರೂಪಾಯಿಯಿಂದ 30,000 ರೂಪಾಯಿ ವರೆಗೆ ರಿಯಾಯಿತಿ ಸಿಗಬಹುದು.