ವಿಶ್ವ ಬುಡಕಟ್ಟು ದಿನಾಚರಣೆ ಪ್ರಯುಕ್ತ ಜ಼ರ್ಗ್ರಮ್‌ನಲ್ಲಿ ಬುಡಕಟ್ಟು ವಾದ್ಯಕ್ಕೆ ಸ್ಟೆಪ್ ಹಾಕುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಿಡಿಯೋವೊಂದು ವೈರಲ್ ಆಗಿದೆ.
ತಮ್ಮ ಎಂದಿನ ಶೈಲಿಯ ಬಿಳಿ ಸೀರೆ ಮೇಲೆ ಬುಡಕಟ್ಟು ಸಮುದಾಯವೊಂದರ ಸಾಂಪ್ರದಾಯಿಕ ಧಿರಿಸಿನಲ್ಲಿ ಕಂಗೊಳಿಸುತ್ತಿರುವ ದೀದಿ, ನೃತ್ಯಗಾತಿಯರ ತಂಡದೊಂದಿಗೆ ಹೆಜ್ಜೆ ಹಾಕಿದ್ದಾರೆ.
ಬಿಜೆಪಿ ಶಾಸಕ ಪ್ರೀತಂ ಗೌಡಗೆ ಸಚಿವ ಸೋಮಣ್ಣ ಟಾಂಗ್
ಪ್ರವಾಹಪೀಡಿತ ಪ್ರದೇಶದ ವೈಮಾನಿಕ ಸರ್ವೇಕ್ಷಣೆ ಮಾಡಬೇಕಿದ್ದ ಮಮತಾ ಬ್ಯಾನರ್ಜಿ, ಇದಕ್ಕೂ ಮುನ್ನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.