ಫ್ಲಾರಿಡಾ ರಾಜ್ಯದ ನಿವಾಸಿಗಳು ಆಗಾಗ ಮೊಸಳೆಗಳನ್ನು ಬೀದಿಗಳಲ್ಲಿ ನೋಡುತ್ತಲೇ ಇರುತ್ತಾರೆ. ಆದರೆ, ಇಲ್ಲೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಡೈನಾಸೋರ್ ಮರಿಯನ್ನು ನೋಡಿದ್ದಾಗಿ ಬಲವಾಗಿ ಹೇಳುತ್ತಲೇ ಇರುತ್ತಾರೆ.
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 2022ರ ವೇಳೆಗೆ ʼಆಪಲ್ʼ ನಿಂದ ಭಾರತದಲ್ಲಿ 23,000 ಉದ್ಯೋಗ ಸೃಷ್ಟಿ
ಪಾಮ್ ಕೋಸ್ಟ್‌ನ ಕ್ರಿಸ್ಟಿನಾ ರ‍್ಯಾನ್ ಎಂಬ ಮಹಿಳೆ ತನ್ನ ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾದ ಫುಟೇಜ್‌ನಲ್ಲಿ ಡೈನೋಸಾರ್ ಮರಿಯನ್ನು ಕಂಡಿದ್ದಾಗಿ ಖಚಿತವಾಗಿ ಹೇಳಿಕೊಂಡಿದ್ದಾರೆ. ಎರಡು ತಿಂಗಳುಗಳಿಂದಲೂ ಕ್ರಿಸ್ಟಿನಾ ಈ ಫುಟೇಜ್‌ಗಳನ್ನು ಶೇರ್ ಮಾಡಿಕೊಳ್ಳುತ್ತಾ ಬಂದಿದ್ದಾರೆ.
ಲಾಕ್ ಡೌನ್ ಎಫೆಕ್ಟ್: ಅಪಾರ್ಟ್‌ಮೆಂಟ್ ಒಂದರ ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು
ಬೆಳಗ್ಗಿನ ಜಾವ 3:40 ಗಂಟೆ ವೇಳೆ ಆ ರೀತಿ ನಡೆಯವ ಯಾವುದೇ ಪ್ರಾಣಿಯನ್ನು ತಾನು ಕಂಡಿಲ್ಲವೆಂದು ಹೇಳಿಕೊಂಡ ಕ್ರಿಸ್ಟಿನಾ, ತಾನು ಖಂಡಿತವಾಗಿಯೂ ಡೈನೋಸಾರ್ ನೋಡಿದ್ದಾಗಿ ಹೇಳಿಕೊಂಡಿದ್ದಾರೆ.
ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋ ಕಂಡ ನೆಟ್ಟಿಗರು ತಮ್ಮದೇ ಆದ ಥಿಯರಿಗಳನ್ನು ಕೊಡುತ್ತಾ ಬಂದಿದ್ದಾರೆ.