alex Certify WATCH VIDEO : ಕಾಗೆಯನ್ನು ಚಿಕನ್ ಅಂಗಡಿಯಲ್ಲಿ ಕಟ್ಟಿ ಹಾಕಿದ ಮಾಲೀಕ ; ಮುಂದಾಗಿದ್ದು ಮಾತ್ರ ಬಹಳ ವಿಚಿತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH VIDEO : ಕಾಗೆಯನ್ನು ಚಿಕನ್ ಅಂಗಡಿಯಲ್ಲಿ ಕಟ್ಟಿ ಹಾಕಿದ ಮಾಲೀಕ ; ಮುಂದಾಗಿದ್ದು ಮಾತ್ರ ಬಹಳ ವಿಚಿತ್ರ..!

ಡಿಜಿಟಲ್ ಡೆಸ್ಕ್ : ಚಿಕನ್ ಅಂಗಡಿಗೆ ಬಂದ ಕಾಗೆಯನ್ನು ಮಾಲೀಕ ಹಗ್ಗದಿಂದ ಕಟ್ಟಿ ಹಾಕಿದ್ದು, ಕೆಲವೇ ಕ್ಷಣಗಳಲ್ಲಿ ನೂರಾರು ಕಾಗೆಗಳು ಅಂಗಡಿಯತ್ತ ಚೀರುತ್ತಾ ಧಾವಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು. ಕಾಗೆಯೊಂದು ಆಹಾರ ಹುಡುಕುತ್ತಾ ಚಿಕನ್ ಅಂಗಡಿಯತ್ತ ಬಂದಿದೆ. ಕೋಳಿ ಅಂಗಡಿಯ ಮಾಲೀಕ ಕಾಗೆಯನ್ನು ಹಗ್ಗದಿಂದ ಅಲ್ಲಿರುವ ಕಂಬಕ್ಕೆ ಕಟ್ಟಿ ಹಾಕುತ್ತಾನೆ. ಇದರಿಂದ ಕಾಗೆ ಜೋರಾಗಿ ಕಿರುಚುತ್ತದೆ.

ಕಾಗೆಯನ್ನು ಸೆರೆಹಿಡಿಯುತ್ತಿದ್ದಂತೆ ನೂರಾರು ಕಾಗೆಗಳು ಸ್ಥಳಕ್ಕೆ ಬಂದು ಕೂಗಲು ಪ್ರಾರಂಭಿಸುತ್ತವೆ. ಉಳಿದ ಅಂಗಡಿಯವರಿಗೆ ಕಾಗೆಗಳ ಕೂಗನ್ನು ಸಹಿಸಲು ಆಗದೇ ಕಾಗೆಯನ್ನು ಬಿಟ್ಟು ಕಳುಹಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

ವಿಡಿಯೋ ನೋಡಿ

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...