ಮಹಿಳೆಯರ ನಡುವಿನ ಜಗಳಗಳನ್ನು ಸಾಮಾನ್ಯವಾಗಿ ‘ಬೆಕ್ಕಿನ ಕಾದಾಟ’ ಎಂಬ ಹೆಸರೂ ಸಹ ಇದೆ. ಪುರುಷರ ನಡುವಿನ ಜಗಳಗಳು ಸಾಮಾನ್ಯವಾಗಿ ಮುಷ್ಟಿ ಯುದ್ಧದಲ್ಲಿ ಕೊನೆಗೊಳ್ಳುತ್ತವೆ. ಮಹಿಳೆಯರ ಜಗಳಗಳು ಸ್ವಲ್ಪ ಭಿನ್ನವಾಗಿರುತ್ತವೆ. ಆಗಾಗ್ಗೆ, ಇದು ವಿನೋದಮಯವಾಗಿ ಸಹ ಇರುತ್ತದೆ.
ಇತ್ತೀಚೆಗೆ ಇಬ್ಬರು ಯುವತಿಯರು ಬೀದಿಗಳಲ್ಲಿ ಒಬ್ಬರನ್ನೊಬ್ಬರು ಹೊಡೆದಾಡಿಕೊಳ್ಳುವ ವೀಡಿಯೋ ನೆಟ್ಟಿಗರ ಗಮನಸೆಳೆದಿದೆ.
ಇಬ್ಬರು ಯುವತಿಯರು ಒಬ್ಬರನ್ನೊಬ್ಬರು ಕೊಟ್ಟುಕೊಳ್ಳುವುದರಿಂದ ವಿಡಿಯೋ ಆರಂಭವಾಗುತ್ತದೆ. ಹುಡುಗಿಯರಿಬ್ಬರೂ ಶಾರ್ಟ್ಸ್ ಧರಿಸಿರುವುದನ್ನು ಕಾಣಬಹುದು.
ಸುತ್ತಲೂ ನಿಂತಿದ್ದ ವಾಹನ, ಜನರ ಬಗ್ಗೆ ತಲೆಕೆಡಿಸಿಕೊಳ್ಳದ ಇಬ್ಬರು ಪರಸ್ಪರ ಬಡಿದುಕೊಳ್ಳುತ್ತಲೇ ಇದ್ದರು. ಒಬ್ಬರು ಇನ್ನೊಬ್ಬರ ಕೂದಲನ್ನು ಎಳೆದರೆ, ಮತ್ತೊಬ್ಬರು ಎದುರಾಳಿಯ ಹೊಟ್ಟೆಗೆ ಒದೆಯುವ ಮೂಲಕ ತಮ್ಮ ಲೆಕ್ಕವನ್ನು ಚುಕ್ತಾಮಾಡಿದರು.
ವೀಡಿಯೊದ ಅಂತ್ಯದ ವೇಳೆಗೆ, ಇಬ್ಬರು ಯುವತಿಯರಲ್ಲಿ ಒಬ್ಬಳು, ಇನ್ನೊಬ್ಬಳನ್ನು ಅವಳ ಕೂದಲಿನಿಂದ ಹಿಡಿದು ಬಲವಂತವಾಗಿ ಹಿಡಿದುಕೊಂಡು ಮತ್ತೆ ಮತ್ತೆ ಗುದ್ದುವುದನ್ನು ನೋಡಬಹುದು.
https://twitter.com/ViciousVideos/status/1575411308626837506?ref_src=twsrc%5Etfw%7Ctwcamp%5Etweetembed%7Ctwterm%5E1575411308626837506%7Ctwgr%5Ec797e7bcbc6df0a5b55cc4bd868d8005f1030ab7%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fwatch-two-womens-ugly-fight-on-street-gets-them-fists-of-fury-tag-from-twitter-6074269.html
https://twitter.com/ViciousVideos/status/1575411308626837506?ref_src=twsrc%5Etfw%7Ctwcamp%5Etweetembed%7Ctwterm%5E1575450391654850563%7Ctwgr%5Ec797e7bcbc6df0a5b55cc4bd868d8005f1030ab7%7Ctwcon%5Es2_&ref_url=https%3A%2F%2Fwww.news18.com%2Fnews%2Fbuzz%2Fwatch-two-womens-ugly-fight-on-street-gets-them-fists-of-fury-tag-from-twitter-6074269.html