
ಸಂಕಷ್ಟಕ್ಕೆ ಸಿಲುಕಿದ ಬಿ.ಸಿ.ಸಿ.ಐ. ಅಧ್ಯಕ್ಷ
ಆದರೆ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು, ಕೇಂದ್ರ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಅನುರಾಗ್ ಠಾಕೂರ್ ಅವರು.
ತಮ್ಮ ಫಿಟ್ನೆಸ್ ಲೆವೆಲ್ ಪ್ರದರ್ಶಿಸಲು ಸ್ಕಿಪ್ಪಿಂಗ್ ಆಡಿ, ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ಈ ವಿಡಿಯೊವನ್ನು ಅವರು ಟ್ವಿಟರ್ ಖಾತೆಯಲ್ಲಿ ಕೂಡ ಹಂಚಿಕೊಂಡು, ನಿಮ್ಮ ಫಿಟ್ನೆಸ್ ಲೆವೆಲ್ ಎಷ್ಟು ಎಂದು ಜನರಿಗೆ ಪ್ರಶ್ನೆ ಕೂಡ ಹಾಕಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದರು.