ಕೊರಿಯಾದ ಬಾಣಸಿಗ ಕಿಮ್ ಅವರು ಭಾರತದ ದೆಹಲಿಯಲ್ಲಿ ಹೋಳಿ ಆಚರಿಸಿದ್ದು, ಇದರ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರೀಲ್ಸ್ ಮೂಲಕ ಅವರು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ.
ವೈರಲ್ ಆಗಿರುವ ಎರಡು ವೀಡಿಯೊಗಳಲ್ಲಿ, ಅವರು ಸ್ಥಳೀಯರೊಂದಿಗೆ ಬಣ್ಣಗಳ ಹಬ್ಬವನ್ನು ಆಡುವುದನ್ನು ತೋರಿಸುತ್ತದೆ ಮತ್ತು ಇನ್ನೊಂದು ಅಡುಗೆಮನೆಯಲ್ಲಿ ಅಡುಗೆ ಮಾಡುವುದನ್ನು ತೋರಿಸುತ್ತದೆ.
ಭಾರತದಲ್ಲಿ ಹೋಳಿ 2023 ಅನ್ನು ಹೇಗೆ ಆನಂದಿಸಿದೆ ಎಂಬುದರ ವೀಡಿಯೊವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ಸ್ಥಳೀಯರ ಜೊತೆ ಹೋಳಿ ಆಡುವುದನ್ನು ನೋಡಬಹುದು. ನಂತರ, ಹಬ್ಬದ ಮೂಡ್ ಹೆಚ್ಚಿಸಲು ವಿಶೇಷ ಸಿಹಿ ತಿನಿಸನ್ನು ತಯಾರಿಸುತ್ತಾರೆ. ಬಾಣಸಿಗ ಕಿಮ್ ಅವರು ಕೋರಿಯಾದ ಪ್ರಸಿದ್ಧ ಗುಜಿಯಾ ತಿನಿಸು ತಯಾರಿಸಲು ಹಿಟ್ಟಿನೊಳಗೆ ಕೈಗಳನ್ನು ಹಾಕುವುದನ್ನು ನೋಡಬಹುದಾಗಿದೆ.
https://youtu.be/Z8XEilIJEng