alex Certify ಮಾನವೀಯ ಕಾರ್ಯದ ಮೂಲಕ ನೆಟ್ಟಿಗರ ಮನಗೆದ್ದ​ ನಟಿ ಕಾಜೋಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯ ಕಾರ್ಯದ ಮೂಲಕ ನೆಟ್ಟಿಗರ ಮನಗೆದ್ದ​ ನಟಿ ಕಾಜೋಲ್​..!

 

 

ಬಾಲಿವುಡ್​ ನಟಿ ಕಾಜೋಲ್​​ ಬಿಎಂಸಿ ನೌಕರರಿಗೆ ರೇನ್​ಕೋಟ್​ಗಳನ್ನ ವಿತರಣೆ ಮಾಡುವ ಮೂಲಕ ಅಭಿಮಾನಿಗಳ ಮನಸ್ಸನ್ನ ಮತ್ತೊಮ್ಮೆ ಗೆದ್ದಿದ್ದಾರೆ.

ಮುಂಬೈನಲ್ಲಿ ಬಿಎಂಸಿ ಕಚೇರಿಗೆ ತೆರಳಿದ ಕಾಜೋಲ್​ ರೇನ್​​ ಕೋಟ್​ ವಿತರಿಸಿದ್ರು ಹಾಗೂ ಈ ಕಾರ್ಯಕ್ರಮದ ನಡುವೆ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವಲ್ಲಿ ಕಾಜೋಲ್​ ಮುಂಜಾಗ್ರತೆ ವಹಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಕಾಜೋಲ್​ ರೇನ್​​ಕೋಟ್​ಗಳನ್ನ ವಿತರಿಸುತ್ತಿರೋದನ್ನ ಕಾಣಬಹುದಾಗಿದೆ. ಕಂದು ಬಣ್ಣದ ಟಾಪ್​ ಹಾಗೂ ಕಪ್ಪು ಬಣ್ಣದ ಪ್ಯಾಂಟ್​ ಧರಿಸಿರುವ ಕಾಜೋಲ್​ ಮುಖಕ್ಕೆ ಮಾಸ್ಕ್​ನ್ನು ಧರಿಸಿ ಸಾಮಾಜಿಕ ಅಂತರ ಕಾಪಾಡಿದ್ದಾರೆ. ಕಾಜೋಲ್​ರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗ್ತಿದೆ.

https://www.instagram.com/p/CQ_Bm0kj4Vv/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...