
ಮಧ್ಯಾಹ್ನ ಮೂರು ಗಂಟೆಗೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚಿನ ಅವಧಿಗೆ ಮುಂದುವರೆದಿದೆ. ಆಲಿಕಲ್ಲುಗಳು ಬಾಳೆಹಣ್ಣು ಹಾಗೂ ಅರಿಶಿನದ ಬೆಳೆಗೆ ಏಟು ಮಾಡಿದ್ದು, ರೈತರಿಗೆ ಭಾರೀ ನಷ್ಟವುಂಟಾಗಿದೆ.
ಬುಡಮೇಲಾದ ಬಾಳೇಗಿಡಗಳ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ರೈತರ ಪಾಡನ್ನು ಕಂಡು ಮುಮ್ಮಲ ಮರುಗಿದ್ದಾರೆ.