
ಇತ್ತೀಚೆಗಷ್ಟೇ ತಂದೆಯೊಬ್ಬ ತನ್ನ ಮಗನನ್ನು ಶೂನಿಂದ ಬರ್ಬರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ವ್ಯಕ್ತಿ ತನ್ನ ಸ್ನೇಹಿತರ ಮುಂದೆ ತನ್ನ ಮಗನನ್ನು ಪದೇ ಪದೇ ಥಳಿಸುತ್ತಿರುವುದನ್ನು ಕಾಣಬಹುದು.
22-ಸೆಕೆಂಡ್-ಉದ್ದದ ಕ್ಲಿಪ್ ಹುಡುಗರ ಗುಂಪು ಪಾಳುಬಿದ್ದ ಮನೆಯೊಳಗಿನ ಬಂಡೆಯ ಮೇಲೆ ಆರಾಮವಾಗಿ ಕುಳಿತು ಕಾರ್ಡ್‌ಗಳನ್ನು ಆಡುವುದನ್ನು ನೋಡಬಹುದು.
ಒಬ್ಬ ಹುಡುಗನ ತಂದೆ ಇದನ್ನು ನೋಡಿ ಕೋಪದ ಭರದಲ್ಲಿ, ಚಪ್ಪಲಿಯಿಂದ ಮಗನ ಬೆನ್ನಿಗೆ ಮತ್ತು ತಲೆಗೆ ಹೊಡೆಯಲು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ಇಂದಿನ ದಿನಗಳಲ್ಲಿ ತಂದೆಯ ಪ್ರೀತಿ ಕೊನೆಗೊಂಡಿದೆ” ಎಂದು ಶೀರ್ಷಿಕೆ ನೀಡಿ ವಿಡಿಯೋ ವೈರಲ್ ಆಗುತ್ತಿದೆ. ಆತಂಕದ ವಿಷಯ ಎಂದರೆ ಆತನ ಸ್ನೇಹಿತರು ಅವನನ್ನು ಹೊಡೆಯುವುದನ್ನು ತುಂಬಾ ಆನಂದಿಸುತ್ತಿರುವುದನ್ನೂ ನೋಡಬಹುದಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗುತ್ತಿದ್ದಾರೆ.
https://twitter.com/HasnaZarooriHai/status/1603637559703535617?ref_src=twsrc%5Etfw%7Ctwcamp%5Etweetembed%7Ctwterm%5E1603637559703535617%7Ctwgr%5E19b7218d9bb5418fedd3be6feca09b88dd6b702d%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-father-brutally-beats-his-son-in-front-of-his-friends-6647797.html